PHOTOS

ಧರ್ಮವನ್ನೇ ಮೀರಿ ನಿಂತು ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನ 2 ಬಾರಿ ಮದುವೆಯಾದ ಕ್ರಿಕೆಟಿಗ! ಟೀಂ ಇಂಡಿಯಾದ ಸ್ಟಾರ್ ಆಟಗಾರನ ಅಪರೂಪದ ಪ್ರೇಮ್ ಕಹಾನಿ

Shivam Dubey Love Story: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರ ಸೀಸನ್ ಅದ್ಭುತವಾಗಿ ಮುನ್ನಡೆಯುತ್ತಿದೆ. ಒಬ್ಬರಿಂದ ಒಬ್ಬರು ಭರ್ಜರಿ ಪ...

Advertisement
1/7
ಶಿವಂ ದುಬೆ ಲವ್ ಸ್ಟೋರಿ
ಶಿವಂ ದುಬೆ ಲವ್ ಸ್ಟೋರಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಸೀಸನ್’ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಈ ತಂಡದ ಶಿವಂ ದುಬೆ ತಂಡಕ್ಕೆ ಆಪತ್ಭಾಂದವನಂತೆ ಆಟವಾಡುತ್ತಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ಶಿವಂ ದುವೆಯವರ ಲವ್ ಸ್ಟೋರಿ ಬಗ್ಗೆ ಕೊಂಚ ಮಾಹಿತಿ ನೀಡಲಿದ್ದೇವೆ.

2/7
ಶಿವಂ ದುಬೆ ಲವ್ ಸ್ಟೋರಿ
ಶಿವಂ ದುಬೆ ಲವ್ ಸ್ಟೋರಿ

ಶಿವಂ ದುಬೆ ಪ್ರೀತಿಸಿದ್ದು ಮುಸ್ಲಿಂ ಯುವತಿಯನ್ನು. ಆದರೆ ಇವರಿಬ್ಬರ ಮದುವೆಗೆ ಕುಟುಂಬದ ಸದಸ್ಯರು ಮೊದಲಿಗೆ ಸಮ್ಮತಿ ನೀಡಿರಲಿಲ್ಲ.  

3/7
ಶಿವಂ ದುಬೆ ಲವ್ ಸ್ಟೋರಿ
ಶಿವಂ ದುಬೆ ಲವ್ ಸ್ಟೋರಿ

ಧರ್ಮ ಬೇರೆ, ಸಂಪ್ರದಾಯಗಳು ಬೇರೆ ಎಂಬ ಉದ್ದೇಶದಿಂದ ಕುಟುಂಬ ಈ ವಿಚಾರದಲ್ಲಿ ವಿರೋಧ ಮಾಡಿತ್ತು. ಹೀಗಾಗಿ ಮನೆಯವರನ್ನು ಕಾಡಿಬೇಡಿ ಒಪ್ಪಿಸಿದ ಈ ಜೋಡಿ ಕಡೆಗೆ ಎರಡೂ ಸಂಪ್ರದಾಯಗಳ ಪ್ರಕಾರ ಎರಡು ಬಾರಿ ಮದುವೆಯಾದರು.

4/7
ಶಿವಂ ದುಬೆ ಲವ್ ಸ್ಟೋರಿ
ಶಿವಂ ದುಬೆ ಲವ್ ಸ್ಟೋರಿ

ಶಿವಂ ದುಬೆ 2021 ರಲ್ಲಿ ಅಂಜುಮ್ ಖಾನ್ ಅವರನ್ನು ವಿವಾಹವಾದರು. ಶಿವಂ ದುಬೆ ಹಿಂದೂ ಧರ್ಮದಿಂದ ಬಂದರೆ, ಅಂಜುಮ್ ಖಾನ್ ಮುಸ್ಲಿಂ ಧರ್ಮಕ್ಕೆ ಸೇರಿದವರು.

5/7
ಶಿವಂ ದುಬೆ ಲವ್ ಸ್ಟೋರಿ
ಶಿವಂ ದುಬೆ ಲವ್ ಸ್ಟೋರಿ

ಮದುವೆಗೆ ಮೊದಲು, ಶಿವಂ ಮತ್ತು ಅಂಜುಮ್ ಖಾನ್ ಒಂದು ವರ್ಷ ಡೇಟಿಂಗ್ ಮಾಡುತ್ತಿದ್ದರು. ಆದರೆ, ಈ ಸುದ್ದಿ ಯಾರ ಕಿವಿಗೂ ಬಿದ್ದಿರಲಿಲ್ಲ.

6/7
ಶಿವಂ ದುಬೆ ಲವ್ ಸ್ಟೋರಿ
ಶಿವಂ ದುಬೆ ಲವ್ ಸ್ಟೋರಿ

ಅಂಜುಮ್ ಖಾನ್ ಮೂಲತಃ ಉತ್ತರ ಪ್ರದೇಶದವರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಲಲಿತಕಲೆ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇನ್ನು ಅಂಜುಮ್ ಮಾಡೆಲ್ ಕೂಡ ಹೌದು. ಕೆಲ ಹಿಂದಿ ಧಾರಾವಾಹಿಗಳು ಮತ್ತು ಸಂಗೀತ ಆಲ್ಬಮ್‌ಗಳಲ್ಲಿಯೂ ಕೆಲಸ ಮಾಡಿದ್ದಾರೆ.

7/7
ಶಿವಂ ದುಬೆ ಲವ್ ಸ್ಟೋರಿ
ಶಿವಂ ದುಬೆ ಲವ್ ಸ್ಟೋರಿ

ಅಂಜುಮ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ಶಿವಂ ಮತ್ತು ಕುಟುಂಬದೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.





Read More