PHOTOS

ಪಾಂಡ್ಯ ಬಳಿಕ ಮತ್ತೊಬ್ಬ ಖ್ಯಾತ ಕ್ರಿಕೆಟಿಗನ ವಿಚ್ಛೇದನ ವದಂತಿ.. ಪತಿಯ ಸ್ನೇಹಿತನ ಜೊತೆಯೇ ಡೇಟಿಂಗ್‌!?

ce rumours : ಹಾರ್ದಿಕ್ ಮತ್ತು ನತಾಶಾ ವಿಚ್ಛೇದನದ ವದಂತಿ ಬಳಿಕ ಈ ಟೀಮ್‌ ಇಂಡಿಯಾದ ಈ ಸ್ಟಾರ್ ಕ್ರಿಕೆಟಿಗನ...

Advertisement
1/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ಟೀಮ್ ಇಂಡಿಯಾದ ಸ್ಟಾರ್‌ ಬೌಲರ್ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವರ್ಮಾ ವಿಚ್ಛೇದನದ ವದಂತಿ ಇದೀಗ ಮುನ್ನೆಲೆಗೆ ಬಂದಿದೆ. 

2/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ಯುಜ್ವೇಂದ್ರ ಚಹಾಲ್‌ ಮತ್ತು ಧನಶ್ರೀ ವರ್ಮಾ ವಿಚ್ಛೇದನದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈ ಹಿಂದೆಯೂ ಇವರಿಬ್ಬರ ಡಿವೋರ್ಸ್‌ ವದಂತಿ ಹಬ್ಬಿತ್ತು. 

3/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ನಟಿ ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಬಯೋದಿಂದ ಚಹಾಲ್‌ ಉಪನಾಮವನ್ನು ತೆಗೆದುಹಾಕಿದ್ದರು. ಇದು ವಿಚ್ಛೇದನ ಪಡೆಯುವ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. 

4/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ಚಹಾಲ್ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡರು. "ಲೈಫ್ ಈಸ್ ಲೋಡಿಂಗ್" ಎಂದು ಬರೆದಿದ್ದರು. ನಂತರ ವಿಚ್ಛೇದನದ ಸುದ್ದಿ ಸುಳ್ಳಾಯಿತು. 

5/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ಇದೀಗ ಪಾಂಡ್ಯ ಡಿವೋರ್ಸ್‌ ವದಂತಿ ಶುರುವಾಗ್ತಿದ್ದಂತೆ ಧನಶ್ರೀ ಕೂಡ ಚಹಾಲ್‌ಗೆ ವಿಚ್ಛೇದನ ನೀಡ್ತಾರೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದೆ. 

6/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ಕೆಲವರು ಧನಶ್ರೀ ಹೆಸರನ್ನು ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಜೊತೆ ಜೋಡಿಸಿದ್ದೂ ಇದೆ. ಇತ್ತೀಚೆಗಷ್ಟೇ ಅಯ್ಯರ್ ತಮ್ಮ ಸಂತೋಷಕ್ಕೆ ಧನಶ್ರೀ ಕಾರಣವೇ ಹೊರತು ವೃತ್ತಿಪರ ಸಾಧನೆಯಲ್ಲ ಎಂದು ಹೇಳಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. 

7/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

27 ಮೇ 2024 ರಂದು,ಧನಶ್ರೀ Instagram ನಲ್ಲಿ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳು ತಕ್ಷಣವೇ ವೈರಲ್ ಆಗಿವೆ. Instagram ಬಳಕೆದಾರರಿಂದ ಕಾಮೆಂಟ್‌ ಮಾಡಿದ್ದಾರೆ.

8/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ಹಾರ್ದಿಕ್ ಪಾಂಡ್ಯ ಅವರ ಪರಿಸ್ಥಿತಿಯನ್ನು ಚಹಾಲ್ ಕೂಡ ಎದುರಿಸುತ್ತಾರೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದರೆ, ಮತ್ತೆ ಕೆಲವರು ಫಿಟ್ನೆಸ್‌ ಬಗ್ಗೆ ಹೊಗಳಿದ್ದಾರೆ. 

9/9
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ
ಯುಜ್ವೇಂದ್ರ ಚಹಾಲ್ ಧನಶ್ರೀ ವರ್ಮಾ

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಈ ವದಂತಿಗಳಿಗೆ ಕಿವಿಗೊಡದೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. 





Read More