PHOTOS

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹೋದರ ಯಾರು? ಏನ್ಮಾಡ್ತಾರೆ ಎಲ್ಲಿರ್ತಾರೆ ಗೊತ್ತೇ!

Rohit Sharma Brother Vishal Sharma: ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಭಾರತಕ್ಕಾಗಿ ಇನ್ನಿಂಗ್ಸ್ ಆರಂಭಿಸಿದಾಗಿನಿಂದ, ಹಲವಾರು ದಾಖಲೆಗಳನ್ನು ಮಾಡಿದ್ದಾರೆ....

Advertisement
1/5

ರೋಹಿತ್ ಶರ್ಮಾ ಸಹೋದರ ಯಾರು: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಸಹೋದರ ವಿಶಾಲ್ ಶರ್ಮಾ. ಇವರ ತಂದೆ ಗುರುನಾಥ್ ಶರ್ಮಾ ಅವರು ಮುಂಬೈನ ಸಾರಿಗೆ ಕಂಪನಿ ಪ್ರಕಾಶ್ ರೋಡ್‌ಲೈನ್ಸ್‌ನಲ್ಲಿ ಆಡಳಿತಾತ್ಮಕ ಉದ್ಯೋಗವನ್ನು ಹೊಂದಿದ್ದರು..   

2/5

ರೋಹಿತ್ & ವಿಶಾಲ್ ಶರ್ಮಾ ಅವರ ಬಾಲ್ಯ: ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರ ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಾಗಿ ನಿಂತವರು ಸಹೋದರ ವಿಶಾಲ್ ಶರ್ಮಾ.. ಬಾಲ್ಯದಿಂದಲೂ ಸಹೋದರರು ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದರಂತೆ..  

3/5

ರೋಹಿತ್ ಶರ್ಮಾ ಸಹೋದರನ ವೃತ್ತಿ ಏನು: ವಿಶಾಲ್ ಶರ್ಮಾ ಸಿಂಗಾಪುರ ಮತ್ತು ಭಾರತದಲ್ಲಿ ರೋಹಿತ್ ಶರ್ಮಾ ಅವರ ಕ್ರಿಕೆಟ್ ಅಕಾಡೆಮಿಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ..   

4/5

ವಿಶಾಲ್ ಶರ್ಮಾ ಮದುವೆ: ವಿಶಾಲ್ ಶರ್ಮಾ ದೀಪಲಿ ಶಿಂಧೆ ಅವರನ್ನು  24 ಮೇ 2017 ರಂದು ಮದುವೆಯಾಗಿದ್ದಾರೆ..   

5/5

ತನ್ನ ಅದ್ದೂರಿ ಬ್ಯಾಟಿಂಗ್‌ನಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಮೋಡಿ ಮಾಡುತ್ತಿರುವ ಭಾರತೀಯ ಕ್ರಿಕೆಟ್ ಆಟಗಾರ ರೋಹಿತ್‌ ಶರ್ಮಾ ಅವರೊಂದಿಗೆ ವಿಶಾಲ್ ಅವರ ಬಳಿ ಹೆಚ್ಚಿನ ಪೋಟೋಗಳಿಲ್ಲ.. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು.. 3k ಗಿಂತ ಹೆಚ್ಚಿನ ಫಾಲೋವರ್ಸ್‌ನ್ನು ಹೊಂದಿದ್ದಾರೆ..    





Read More