PHOTOS

Rohit Sharma: ರೋಹಿತ್‌ ಶರ್ಮಾಗಿಂತ ಹೆಚ್ಚು ವಿದ್ಯಾವಂತೆ ಪತ್ನಿ ರಿತಿಕಾ.. ಹಾಗಾದ್ರೆ ಟೀಂ ಇಂಡಿಯಾ ಕ್ಯಾಪ್ಟನ್‌ ಓದಿದ್ದೆಷ್ಟು?

Rohit Sharma Qualification: ಟೀಂ ಇಂಡಿಯಾ ಕ್ಯಾಪ್ಟನ್‌ ಮತ್ತು ಸ್ಟಾರ್‌ ಆಟಗಾರ ರೋಹಿತ್‌ ಶರ್ಮಾ ಅವರಿಗಿಂತ ಪತ್ನಿ ರಿತಿಕಾ ಹೆಚ್ಚು ಓದಿದ್ದಾರೆ ಎಂದು ಹೇ...

Advertisement
1/6

ರಿತಿಕಾ ಹಾಗೂ ರೋಹಿತ್‌ ಶರ್ಮಾ ಕ್ರಿಕೆಟ್‌ ಜಗತ್ತಿನ ಮುದ್ದಾದ ಜೋಡಿಗಳು.. ಆಗ್ಗಾಗ್ಗೆ ಮಾದ್ಯಮಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ..  

2/6

ಈ ಕ್ಯೂಟ್‌ ಜೋಡಿ ಮೊದಲು ಭೇಟಿಯಾಗಿದ್ದು ಜಾಹೀರಾತಿನ ಚಿತ್ರೀಕರಣದ ವೇಳೆ.. ಅಲ್ಲಿಂದ ಸ್ನೇಹ ಶುರುವಾಗಿ ಪ್ರೀತಿಗೆ ತಿರುಗಿತ್ತು..  

3/6

ಇನ್ನು ರೋಹಿತ್‌ ಶರ್ಮಾ ಪತ್ನಿ ರಿತಿಕಾ ಅವರಿಗಿಂತ ಹೆಚ್ಚು ವಿದ್ಯಾವಂತೆ ಹಾಗಾದ್ರೆ ಟೀಂ ಇಂಡಿಯಾ ಕ್ಯಾಪ್ಟನ್‌ ಓದಿದ್ದೇನು?   

4/6

 ರೋಹಿತ್‌ ಶರ್ಮಾ ಪತ್ನಿ ರಿತಿಕಾ ಡಿಗ್ರಿ ಅಂದರೆ ಪದವಿ ಶಿಕ್ಷಣ ಪಡೆದಿದ್ದಾರೆ..  

5/6

ವರದಿಯ ಪ್ರಕಾರ ಟೀಂ ಇಂಡಿಯಾ ಕ್ಯಾಪ್ಟನ್‌ ಮತ್ತು ಸ್ಟಾರ್‌ ಆಟಗಾರ ರೋಹಿತ್‌ ಶರ್ಮಾ ಓದಿದ್ದು 12ನೇ ತರಗತಿ ಅಂದರೇ 2nd PUC ವರೆಗೂ ಮಾತ್ರ..  

6/6

ರೋಹಿತ್‌ ಶರ್ಮಾ ಹದಿಹರೆಯದ ವಯಸ್ಸಿನಲ್ಲಿಯೇ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾಗಿದ್ದರಿಂದ ಹೆಚ್ಚು ಓದಲು ಸಾಧ್ಯವಾಗಿಲ್ಲ 





Read More