PHOTOS

Tanisha Kuppanda : ನಾಯಿ ಜೊತೆ ಫೋಟೋ ತೆಗೆಸಿದ ನಟಿ, ಡಾಗ್ ಲವರ್ ಎಂದ ನೆಟ್ಟಿಗರು

ong>: ಕನ್ನಡದ ಹಲವಾರು ಸೀರಿಯಲ್ಗ, ಸಿನಿಮಾ, ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದ ನಟಿ ತನಿಷಾ ಇತ್ತೀಚೆಗೆ ಸೋಶಿಯಲ್‌ ಮಿಡಿಯಾದಲ್ಲಿನಾಯಿ ಜೊತೆ ಫೋಟೋಸ್ ಹಂಚಿಕೊಂಡಿ...

Advertisement
1/5

ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟಿ, ಬಿಗ್‌ಬಾಸ್‌ ಖ್ಯಾತಿಯ ಬೆಂಕಿ ತನಿಷಾ ಕುಪ್ಪಂಡ ಇತ್ತೀಚಿಗೆ ನಾಯಿ ಜೊತೆ ಪೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

2/5

ದಿ ಗಾರ್ಡನ್ ಏಷಿಯಾ ರೆಸಾರ್ಟ್ ನಲ್ಲಿ ನಾಯಿ ಯೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.

3/5

ವಿಭಿನ್ನವಾದ ಡ್ರೆಸ್ ನಲ್ಲಿ ನಟಿ ಫೋಟೋ ಶೂಟ್ ಮಾಡಿಸಿದ್ದಾರೆ. 

4/5

ನಟಿ ರೆಡ್ ಕಲರ್ ಬಟ್ಟೆಯಲ್ಲಿ ನಾಯಿಯೊಂದಿಗೆ ಫೋಟೋ ಶೂಟ್ ಮಾಡಿಸಿದ್ದಾರೆ 

5/5

ಸಿಟ್ಜೂ ನಾಯಿಯನ್ನು ಹಿಡಿದು ವಿಭಿನ್ನ ಬಟ್ಟೆಯಲ್ಲಿ ನಟಿ ಫೋಟೋಸ್ ಶೇರ್ ಮಾಡಿದ್ದಾರೆ.    





Read More