PHOTOS

Tamannah: ಕಪ್ಪು ಸೀರೆಯಲ್ಲಿ ಹಾಲಿನಂತೆ ಹೊಳೆಯುತಿದೆ ಮಿಲ್ಕಿ ಬ್ಯೂಟಿ ಅಂದ...! ಪೋಟೋಸ್‌ ನೋಡಿ

Tamannaah Bhatia: ವಯಸ್ಸು ಹೆಚ್ಚಾದಂತೆ ತಮನ್ನಾ ಸೌಂದರ್ಯವೂ ಹೆಚ್ಚುತ್ತಿದೆ. ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮಿಲ್ಕ...

Advertisement
1/5

ಮಿಲ್ಕಿ ಬ್ಯೂಟಿ ಎನ್ನುವ ಹೆಸರಿಗೆ ತಕ್ಕಂತೆ ತಮನ್ನಾ ತಮ್ಮ ಗ್ಲಾಮರ್‌ನ್ನು ಕಾಪಾಡಿಕೊಂಡು ಬಂದಿದ್ದಾರೆ  

2/5

ಇನ್ನು ಇತ್ತೀಚೆಗೆ ನಟಿ ಇತ್ತೀಚೆಗೆ, ಜೀ ಕರ್ದಾ ಲಸ್ಟ್ ಸ್ಟೋರೀಸ್ ಎಂಬ 2 ಚಿತ್ರಗಳ ಮೂಲಕ ತಾವು ಹಾಕಿಕೊಂಡಿದ್ದ ನಿಯಮಗಳನ್ನು ಮುರಿದರು.  

3/5

ತಮನ್ನಾ ಸದ್ಯ ಬಾಂದ್ರಾ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡಿತ್ತು  

4/5

ಹಲವಾರು ವರ್ಷಗಳಿಂದ ತಮನ್ನಾ ಭಾಟಿಯಾ ಟಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ  

5/5

ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ತಮನ್ನಾ ಶೇರ್‌ ಮಾಡಿಕೊಂಡ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ.   





Read More