PHOTOS

ಊಫ್‌... ಸೀರೆಯಲ್ಲಿ ತಮನ್ನಾ.. ಮಂತ್ರಮುಗ್ಧಗೊಳಿಸುವ ಹಾಲಿನಂತಹ ಸೌಂದರ್ಯ..!

trong>ಮಿಲ್ಕಿ ಬ್ಯೂಟಿ ತಮನ್ನಾ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಒಂದು ದಶಕಕ್ಕೂ ಹೆಚ್ಚು ಕಾಲ ಬಹುಭಾಷಾ ತಾರೆಯಾಗಿ ಮಿಂಚಿತ್ತಿದ್ದಾರೆ. ಹೊಸ ಹೊಸ ನಟಿಯರ ಆಗಮನದ ...

Advertisement
1/7

ಬಹುಭಾಷಾ ನಟಿ ತಮನ್ನಾ ಆಗಾಗ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ.  

2/7

ಸಧ್ಯ ಮಿಲ್ಕಿ ಬ್ಯೂಟಿ ತಮನ್ನಾ ಹಂಚಿಕೊಂಡಿರುವ ಫೋಟೋಸ್‌ ನೋಡಿ ಪಡ್ಡೆ ಹೈಕ್ಲು ನಿಬ್ಬೆರಗಾಗಿದ್ದಾರೆ.  

3/7

ಕಾವಾಲಯ್ಯ ಅಂತ ಇತ್ತೀಚಿಗೆ ತೆರೆ ಮೇಲೆ ಸದ್ದು ಮಾಡಿದ್ದ ತಮನ್ನಾ, ಹಾಟ್‌ ಸಿರೀಸ್‌ ಮೂಲಕ ಪ್ಯಾನ್ಸ್‌ಗೆ ಶಾಕ್‌ ನೀಡಿದ್ದರು.  

4/7

ಸಾಲು ಸಾಲು ಸಿನಿಮಾಗಳ ನಡುವೆಯೂ ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.  

5/7

ತಮನ್ನಾ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷಗಳು ಕಳೆದರೂ ಇಂದಿಗೂ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳಿವೆ.  

6/7

ಸಧ್ಯ ತಮನ್ನಾ ಅರಣ್ಮನೈ 2 ಎಂಬ ಸಿನಿಮಾದ ಮೂಲಕ ತೆರೆ ಮೇಲೆ ಮಿಂಚುತ್ತಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.  

7/7

ಹಸಿರು ಬಣ್ಣದ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ತಮನ್ನಾ ಸೌಂದರ್ಯ ಅದ್ಭುತವಾಗಿದೆ.  





Read More