PHOTOS

ಟ್ವಿನ್ನಿಂಗ್‌ ಡ್ರೇಸ್‌ನಲ್ಲಿ ಮಿಂಚಿದ ಸ್ವರಾ ಫಹಾದ್‌ ಜೋಡಿ..!

:18px;">Swara Bhasker : ಕಾಂಟ್ರವರ್ಸಿಗಳಿಂದಲೇ ಸುದ್ದಿ ಮಾಡುವ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಯುವಜನ ಸಭಾದ ಅಧ್ಯಕ್ಷ ಫಹಾದ್ ಅಹಮದ್ ಜೊತೆ ರಿಜಿಸ್ಟರ್ ಮ್ಯಾರ...

Advertisement
1/5

ಕಾಂಟ್ರವರ್ಸಿಗಳಿಂದಲೇ ಸುದ್ದಿ ಮಾಡುವ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಯುವಜನ ಸಭಾದ ಅಧ್ಯಕ್ಷ ಫಹಾದ್ ಅಹಮದ್ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.    

2/5

ಸ್ವರಾ ಭಾಸ್ಕರ್ ಈ ಹಿಂದೆ ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು.

3/5

 ಅವರು ಹಾಸಿಗೆಯ ಮೇಲೆ ಮಲಗಿರುವಾಗ ಒಬ್ಬ ವ್ಯಕ್ತಿಯ ತೋಳು ಅವರನ್ನು ಬಳಸಿ ಹಿಡಿದಿತ್ತು. ಇದು ಅವರ ಲವರ್ ಆಗಿರಬಹುದು ಎಂದು ಜನ ಗೆಸ್ ಮಾಡಿದ್ದರು.   

4/5

ಸ್ವರಾ ಮತ್ತು ಫಹಾದ್‌ ಇಬ್ಬರ ಮುಖಾಮುಖಿಯಾಗಿದ್ದು 2019ರಲ್ಲಿನ ಪ್ರತಿಭಟನೆಯೊಂದರಲ್ಲಿ. ಅದಾದ ಬಳಿಕ ಇಬ್ಬರ ಸ್ನೇಹ ಮುಂದುವರಿದಿತ್ತು.   

5/5

ಸ್ವರಾ ಮದುವೆಯಾದ ಫಹಾದ್‌ ಅವರು ಅವರಿಗಿಂತ ವಯಸ್ಸಿನಲ್ಲಿ ತನಗಿಂತ ನಾಲ್ಕು ವರ್ಷ ಚಿಕ್ಕವರು.     





Read More