PHOTOS

Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆ

Surya Shukra Yuti: ಸುಮಾರು ಐದು ವರ್ಷಗಳ ಬಳಿಕ ಕರ್ಕಾಟಕ ರಾಶಿಯಲ್ಲಿ ಸೂರ್ಯ-ಶುಕ್ರರ ಶುಭ ಸಂಯೋಗ ಎರ್ಪಾಡುತ್ತಿದೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಲಕ್ಷ್ಮ...

Advertisement
1/8
ಶುಕ್ರ ಗೋಚಾರ
 ಶುಕ್ರ ಗೋಚಾರ

ಜುಲೈ 7 ರಂದು,  ಸಂಪತ್ತು, ಪ್ರೀತಿ, ಸೌಂದರ್ಯ ಮತ್ತು ಭೌತಿಕ ಸಂತೋಷವನ್ನು ನೀಡುವ ಶುಕ್ರ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. 

2/8
ಸೂರ್ಯ ಗೋಚಾರ
ಸೂರ್ಯ ಗೋಚಾರ

ಶುಕ್ರ ಸಂಚಾರದ ಒಂದು ವಾರದ ಬಳಿಕ ಜುಲೈ 16ರಂದು ಗ್ರಹಗಳ ರಾಜ ಸೂರ್ಯ ಕೂಡ ಕರ್ಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

3/8
ಶುಕ್ರ ಸೂರ್ಯ ಯುತಿ
ಶುಕ್ರ ಸೂರ್ಯ ಯುತಿ

ಈ ರೀತಿಯಾಗಿ ಸುಮಾರು ಐದು ವರ್ಷಗಳ ಬಳಿಕ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗದಿಂದ ಶುಭ ಯೋಗ ನಿರ್ಮಾಣವಾಗುತ್ತಿದೆ. 

4/8
ಶುಕ್ರ ಸೂರ್ಯ ಯುತಿ ಪ್ರಭಾವ
ಶುಕ್ರ ಸೂರ್ಯ ಯುತಿ ಪ್ರಭಾವ

ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

5/8
ಕರ್ಕಾಟಕ ರಾಶಿ
 ಕರ್ಕಾಟಕ ರಾಶಿ

ಸ್ವ ರಾಶಿಯಲ್ಲಿ ಶುಕ್ರ-ಸೂರ್ಯರ ಯುತಿಯಿಂದ ಕರ್ಕಾಟಕ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹಣ ಗಳಿಸಲು ಹೊಸ ಮಾರ್ಗಗಳು ಲಭಿಸಲಿದೆ. ಇದರಿಂದ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುತ್ತದೆ. 

6/8
ಕನ್ಯಾ ರಾಶಿ
ಕನ್ಯಾ ರಾಶಿ

ಶುಕ್ರ ಸೂರ್ಯ ಸಂಯೋಗವು ಕನ್ಯಾ ರಾಶಿಯವರಿಗೆ ಆದಾಯವನ್ನು ಹೆಚ್ಚಿಸಲಿದೆ. ವ್ಯಾಪಾರದಲ್ಲಿ ಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹೂಡಿಕೆಯಿಂದಲೂ ಲಾಭವನ್ನು ನಿರೀಕ್ಷಿಸಬಹುದು. 

7/8
ತುಲಾ ರಾಶಿ
ತುಲಾ ರಾಶಿ

ಸೂರ್ಯ-ಶುಕ್ರರ ಸಂಯೋಗದಿಂದ ತುಲಾ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಒಳ್ಳೆಯ ಫಲಗಳು ಲಭಿಸಲಿವೆ. ಉದ್ಯೋಗದಲ್ಲಿ ಪ್ರಗತಿಯಿಂದ ಆದಾಯವೂ ಹೆಚ್ಚಳವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಾಧ್ಯತೆ ಇದೆ. 

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More