PHOTOS

Surya Grahana 2022: ಈ ರಾಶಿಗಳ ಜನರಿಗೆ ಅತ್ಯಂತ ಶುಭವಾಗಿದೆ ಸೂರ್ಯ ಗ್ರಹಣ, ಅಪಾರ ಧನವೃಷ್ಟಿ

ar Eclipse April 2022: ಧರ್ಮ, ಜ್ಯೋತಿಷ್ಯ ಹಾಗೂ ಖಗೋಳದ ದೃಷ್ಟಿಯಿಂದ ಸೂರ್ಯಗ್ರಹಣ ಒಂದು ಪ್ರಮುಖ ಘಟನೆ ಎಂದೇ ಹೇಳಲಾಗುತ್ತದೆ. ಧರ್ಮಶಾಸ್...

Advertisement
1/5

1. ಮೇಷ ರಾಶಿ  - ಮೇಷ ರಾಶಿಯ ಜಾತಕದವರಿಗೆ ವರ್ಷದ ಮೊಟ್ಟಮೊದಲ ಸೂರ್ಯಗ್ರಹಣ ಹಲವು ಲಾಭಗಳನ್ನು ಹೊತ್ತು ತರಲಿದೆ.ಕೆಲಸ ಕಾರ್ಯಗಳಲ್ಲಿ ಬಡ್ತಿಯ ಯೋಗವಿದೆ. ಧನಲಾಭ ಉಂಟಾಗಲಿದೆ. ಧರ್ಮದಲ್ಲಿ ಅಭಿರುಚಿ ಹೆಚ್ಚಾಗಲಿದೆ.

2/5

2. ವೃಷಭ ರಾಶಿ - ಈ ಸೂರ್ಯಗ್ರಹಣ ವೃಷಭ ಜಾತಕದ ಜನರ ವೃತ್ತಿಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲಿದೆ. ನೀವು ಬಯಸುವ ನೌಕರಿ ಭಾಗ್ಯ ನಿಮ್ಮದಾಗುವ ಎಲ್ಲಾ ಸಾಧ್ಯತೆಗಳಿವೆ. ಹಲವು ಕಡೆಗಳಿಂದ ಧನಾಗಮನವಾಗಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ.

3/5

3. ವೃಶ್ಚಿಕ ರಾಶಿ - ಏಪ್ರಿಲ್ 30ರ ಬಳಿಕ ವೃಶ್ಚಿಕ ಜಾತಕದವರಿಗೆ ಅಪಾರ ಧನಲಾಭ ಪ್ರಾಪ್ತಿಯಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವರ್ಕ್ ಪ್ಲೇಸ್ ನಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯಾಪಾರದಲ್ಲಿ ಲಾಭ ನಿಮ್ಮದಾಗಲಿದೆ.

4/5

4. ಧನು ರಾಶಿ - ಧನು ರಾಶಿಯ ಜಾತಕದವರಿಗೆ ಈ ಸಮಯ ವರದಾನ ಸಾಬೀತಾಗಲಿದೆ. ಬಡ್ತಿ-ಹಣಕಾಸು, ಮಾನ-ಸನ್ಮಾನಗಳು ಪ್ರಾಪ್ತಿಯಾಗಲಿವೆ. ಹೂಡಿಕೆಗಾಗಿ ಈ ಸಮಯ ಉತ್ತಮವಾಗಿರಲಿದೆ.

5/5

5. ಮಕರ ರಾಶಿ -  ಮಕರ ರಾಶಿಯ ಜಾತಕದವರಿಗೆ ಸೂರ್ಯ ಗ್ರಹಣ ಲಾಭ ತರಲಿದೆ. ನೌಕರಿಯಲ್ಲಿ ಪದೋನ್ನತಿ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಸಕತ್ ಲಾಭ ಸಿಗಲಿದೆ. ಧನಲಾಭದ ಜೊತೆಗೆ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. 





Read More