PHOTOS

ಈ ರಾಶಿಯವರನ್ನು ಕುಬೇರನಾಗಿಸುವುದು ವರ್ಷದ ಕೊನೆಯ ಸೂರ್ಯಗ್ರಹಣ.. ಅದೃಷ್ಟದ ಪರ್ವಕಾಲ, ಕೆಲಸದಲ್ಲಿ ಜಯ, ಹಣದ ಹೊಳೆ!

cts: ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣದ...

Advertisement
1/7
ಸೂರ್ಯಗ್ರಹಣ
ಸೂರ್ಯಗ್ರಹಣ

Surya Grahan Effects: ಸೂರ್ಯಗ್ರಹಣವು ಅಕ್ಟೋಬರ್ 2, 2024 ರಂದು ಬುಧವಾರ ಸಂಭವಿಸುತ್ತದೆ. ಪಿತೃ ಪಕ್ಷದ ಅಮಾವಾಸ್ಯೆಯಂದು ಈ ಸೂರ್ಯಗ್ರಹಣ ಸಂಭವಿಸಲಿದೆ. ಇದನ್ನು ಸರ್ವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ಎನ್ನುತ್ತಾರೆ. 

2/7
ಸೂರ್ಯಗ್ರಹಣ ಪರಿಣಾಮ
ಸೂರ್ಯಗ್ರಹಣ ಪರಿಣಾಮ

ಈ ಸೂರ್ಯಗ್ರಹಣವು ರಾತ್ರಿ 09:13 ಕ್ಕೆ ಪ್ರಾರಂಭವಾಗಿ, ಮುಂಜಾನೆ 03:17 ಕ್ಕೆ ಕೊನೆಗೊಳ್ಳುತ್ತದೆ. ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಸಹ ಮಾನ್ಯವಾಗಿರುವುದಿಲ್ಲ. ಸೂರ್ಯಗ್ರಹಣದಿಂದ ಕೆಲವು ರಾಶಿಗಳ ಲಕ್‌ ಚೇಂಜ್‌ ಆಗಲಿದೆ.

3/7
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ - ವ್ಯಾಪಾರ ಮಾಡುವವರು ಉತ್ತಮ ಯಶಸ್ಸನ್ನು ಪಡೆಯಬಹುದು. ಅದರಲ್ಲೂ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ಕೆಲಸ ಮಾಡುವವರಿಗೆ ಗೌರವ ಸಿಗಲಿದೆ. ಅಧಿಕಾರಿಗಳು ಸಂತೋಷವಾಗಿರುತ್ತಾರೆ. ಒಳ್ಳೆಯ ಸುದ್ದಿ ಸಿಗಬಹುದು.

4/7
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ - ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಆರ್ಥಿಕ ಪ್ರಗತಿ ಆಗಲಿದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಹೊಸ ಆಸ್ತಿ ಖರೀದಿಸಬಹುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ.

5/7
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ - ಈ ಸೂರ್ಯಗ್ರಹಣವು ಅದೃಷ್ಟವನ್ನು ತರುತ್ತದೆ. ಹೊಸ ಯೋಜನೆಗಳನ್ನು ಮಾಡುತ್ತೀರಿ ಮತ್ತು ಭವಿಷ್ಯದಲ್ಲಿ ದೊಡ್ಡ ಲಾಭ ಪಡೆಯುತ್ತೀರಿ. ಹೊಸ ವಾಹನ ಅಥವಾ ಮನೆ ಖರೀದಿಸಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಆರ್ಥಿಕ ಲಾಭವಿರುತ್ತದೆ.

6/7
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ - ಈ ಸಮಯವು ನಿಮಗೆ ವರವಾಗಿ ಪರಿಣಮಿಸಬಹುದು. ಹಳೆಯ ಸ್ನೇಹಿತರೊಡನೆ ಸಭೆ ನಡೆಯಲಿದೆ. ಇದು ಸಂತೋಷದ ಜೊತೆಗೆ ಲಾಭವನ್ನು ತರುತ್ತದೆ. ಹಿರಿಯರೊಂದಿಗಿನ ಸಂಬಂಧ ಸುಧಾರಿಸುತ್ತದೆ.

7/7
ಗಮನಿಸಿ
ಗಮನಿಸಿ

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  





Read More