PHOTOS

Surya Gochara: ಇಂದಿನಿಂದಲೇ ಈ ರಾಶಿಯವರ ಅದೃಷ್ಟ ಚೇಂಜ್ !ಕೈ ಇಟ್ಟಲೆಲ್ಲಾ ಹಣ !ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು ! ಇನ್ನು ಸೋಲೆನ್ನುವ ಮಾತೇ ಇಲ್ಲ

nge: ಸೂರ್ಯನ ಸಂಚಾರವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ  4 ರಾಶಿಯವರ...

Advertisement
1/5
ಮೇಷ ರಾಶಿ:
ಮೇಷ ರಾಶಿ:

ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು.ನಿಮ್ಮ ಉತ್ತಮ ಕೆಲಸವನ್ನು ಪರಿಗಣಿಸಿ, ಹೊಸ ಜವಾಬ್ದಾರಿಗಳನ್ನು ನೀಡಬಹುದು. ನಿಮಗೆ ಯಾವುದೇ ರೀತಿಯ ಜವಾಬ್ದಾರಿ ನೀಡಿದರೂ ಅದರಲ್ಲಿ ಯಶಸ್ವಿಯಾಗುವುದು ಖಂಡಿತಾ. ಹಣಕಾಸಿನ ಸಮಸ್ಯೆಗಳೂ ಕಡಿಮೆಯಾಗುತ್ತವೆ. 

2/5
ಮಿಥುನ ರಾಶಿ :
ಮಿಥುನ ರಾಶಿ :

ಕೆಲಸದಲ್ಲಿ ಬರುತ್ತಿದ್ದ ತೊಂದರೆಗಳು ದೂರವಾಗುತ್ತವೆ. ಇಲ್ಲಿಯವರೆಗೆ ಕಾಡುತ್ತಿದ್ದ ಹಣಕಾಸಿನ ಸಮಸ್ಯೆಗಳೂ ಬಗೆಹರಿಯುತ್ತವೆ. ಹೊಸ ಲಾಭದ ಮೂಲಗಳು ಸೃಷ್ಟಿಯಾಗಲಿವೆ. ವಿದೇಶಕ್ಕೆ ಪ್ರವಾಸ ಹೋಗುವ ಸಾಧ್ಯತೆ  ಹೆಚ್ಚಿರುತ್ತದೆ.ವ್ಯಾಪಾರ ಮಾಡುವವರಿಗೂ ಲಾಭವಾಗುತ್ತದೆ.

3/5
ವೃಷಭ ರಾಶಿ :
ವೃಷಭ ರಾಶಿ :

ಮನಸ್ಸಿನಲ್ಲಿ ವಿಶೇಷ ನೆಮ್ಮದಿ ಇರುತ್ತದೆ. ಒತ್ತಡ ದೂರವಾಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. 

4/5
ಕುಂಭ ರಾಶಿ :
ಕುಂಭ ರಾಶಿ :

ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ಸಂಬಂಧಗಳಲ್ಲಿ ಮಧುರತೆ ಇರುತ್ತದೆ. ದಾಂಪತ್ಯ ಜೀವನದಲ್ಲೂ ಸುಖ ಶಾಂತಿ ಇರುತ್ತದೆ.

5/5
ಸೂರ್ಯ ಗೋಚರ
ಸೂರ್ಯ ಗೋಚರ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More