PHOTOS

ಚಳಿಗಾಲದಲ್ಲಿ ಇದೇ ಕಾರಣಕ್ಕೆ ತಿನ್ನಬೇಕು ಮೆಂತ್ಯೆ ಸೊಪ್ಪು !

ಬೆಚ್ಚಗಿರಿಸುವ  ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಚಳಿಗಾಲದಲ್ಲಿ ಮೆಂತ್ಯೆ ಸೊಪ್ಪನ್ನು ತಿ...

Advertisement
1/5
ಮೆಂತ್ಯ ಸೊಪ್ಪು ಬಳಕೆ
ಮೆಂತ್ಯ ಸೊಪ್ಪು ಬಳಕೆ

ಚಳಿಗಾಲದಲ್ಲಿ ಮೆಂತ್ಯ ಸೊಪ್ಪು ಹೆಚ್ಚಿಗೆ ಸಿಗುವುದರಿಂದ ಇದನ್ನೂ ಬೇರೆ ಬೇರೆ ವಿಧದ ಆಹಾರಗಳಲ್ಲಿ ಬಳಸಬಹುದು. ಮೆಂತ್ಯೆ ಪಲ್ಯ, ಸೊಪ್ಪು ಸಾರು, ಚಪಾತಿ ಹೀಗೆ ನಾನಾ ರೀತಿಯಲ್ಲಿ ಮೆಂತ್ಯೆ ಸೊಪ್ಪನ್ನು ಬಳಸಬಹುದು. 

2/5
ಅಧಿಕ ರಕ್ತದ ಸಕ್ಕರೆ
ಅಧಿಕ ರಕ್ತದ ಸಕ್ಕರೆ

ಹೈ ಬ್ಲಡ್ ಶುಗರ್ ಇರುವವರು ಮೆಂತ್ಯೆ ಸೊಪ್ಪನ್ನು ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

3/5
ದೇಹವನ್ನು ಬೆಚ್ಚಗಿಡುತ್ತದೆ :
ದೇಹವನ್ನು ಬೆಚ್ಚಗಿಡುತ್ತದೆ  :

ಮೆಂತ್ಯ ಸೊಪ್ಪನ್ನು ಸೇವಿಸುವುದರಿಂದ ದೇಹವು ಅನೇಕ ರೀತಿಯ ಪೌಷ್ಟಿಕಾಂಶಗಳನ್ನು ಪಡೆಯುತ್ತದೆ. ಇದನ್ನು ತಿನ್ನುವುದರಿಂದ ದೇಹವು ಸಂಪೂರ್ಣವಾಗಿ ಬೆಚ್ಚಗಿರುತ್ತದೆ.  

4/5
ಮೂಳೆಗಳನ್ನು ಸದೃಢವಾಗಿಡುತ್ತದೆ
ಮೂಳೆಗಳನ್ನು  ಸದೃಢವಾಗಿಡುತ್ತದೆ

ಮೆಂತ್ಯೆ ಸೊಪ್ಪು ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಚಳಿಗಾಲದಲ್ಲಿ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಮೆಂತ್ಯೆ ಸೊಪ್ಪು ಸೇವನೆಯಿಂದ ದೇಹದ ನಾನಾ  ಭಾಗಗಳಲ್ಲಿ ಕಾಣಿಸಿಕೊಳ್ಳುವ ನೋವು ನಿವಾರಣೆಯಾಗುತ್ತದೆ. 

5/5
ಹೃದಯ ಸಂಬಂಧಿ ರೋಗಗಳು
ಹೃದಯ ಸಂಬಂಧಿ ರೋಗಗಳು

ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮೆಂತ್ಯೆ ಸೊಪ್ಪು ಸಹಕಾರಿಯಾಗಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ದೂರವಿಡುತ್ತದೆ.     (ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.)





Read More