PHOTOS

OMG..! ʼಸೌಂದರ್ಯʼ ಎಂಬ ಪದ ಹುಟ್ಟಿದ್ದೇ ನಿನ್ನಿಂದ ಸನ್ನಿ..

>ಭಾರತೀಯ ಸಿನಿರಂಗದ ಅತ್ಯಂತ ಬ್ಯೂಟಿಫುಲ್ ಮತ್ತು ಪ್ರತಿಭಾವಂತ ನಟಿಯರಲ್ಲಿ ಸನ್ನಿ ಲಿಯೋನ್ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುವೆ ಆಗಾಗ ನ್ಯೂ ...

Advertisement
1/9

ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಸನ್ನಿ ಲಿಯೋನ್ ಒಬ್ಬರು.  

2/9

ತಮ್ಮ ಗ್ಲಾಮರಸ್ ಫ್ಯಾಶನ್ ಲುಕ್‌ನಿಂದಾಗಿ ಸನ್ನಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ.  

3/9

ಇತ್ತೀಚಿಗೆ ಸನ್ನಿ ಕ್ಲಾಸಿ ಲೈಮ್ ಗ್ರೀನ್ ಡ್ರೇಸ್‌ನಲ್ಲಿ ಕಾಣಿಸಕೊಂಡು ಪಡ್ಡೆ ಹೈಕ್ಳು ಶಾಕ್‌ ಆಗುವಂತೆ ಮಾಡಿದ್ದಾರೆ.  

4/9

ಹಾಲ್ಟರ್-ನೆಕ್ಡ್, ತೋಳಿಲ್ಲದ ಬ್ರ್ಯಾಲೆಟ್ ಕ್ರಾಪ್ ಟಾಪ್ ಸನ್ನಿ ಅಂದವನ್ನು ಇಮ್ಮಡಿಗೊಳಿಸಿದೆ.   

5/9

ಬಾಲಿವುಡ್ ಸಿನಿಮಾ ಮಾತ್ರವಲ್ಲದೆ ಆಗಾಗ ಸೌತ್ ಸಿನಿಮಾಗಳಲ್ಲೂ ಸಹ ಸನ್ನಿ ಕಾಣಿಸಿಕೊಳ್ಳುತ್ತಿದ್ದಾರೆ.  

6/9

ಸಧ್ಯ ಸನ್ನಿ ಲಿಯೋನ್ ಫೋಟೋಗಳು ಸೊಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.   

7/9

ಸನ್ನಿ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದು, ಸೌಂದರ್ಯ ಅಂದ್ರೆ ಇಪ್ಪಾ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

8/9

ಕನ್ನಡದ ಡಿಕೆ ಸಿನಿಮಾದ ಐಟಂ ಸಾಂಗ್‌ ಒಂದರಲ್ಲಿ ಸನ್ನಿ ಲಿಯೋನ್‌ ಹೆಜ್ಜೆ ಹಾಕಿದ್ದರು.  

9/9

ಸೇಶಮ್ಮಾ... ಬಾಗಿಲ್ತೆರೆಯಮ್ಮಾ ಎನ್ನುವ ಹಾಡಿನಲ್ಲಿ ಡೈರೆಕ್ಟರ್‌ ಪ್ರೇಮ್‌ ಜೊತೆ ಸೊಂಟ ಬಳುಕಿದ್ದಳು ಸನ್ನಿ.   





Read More