PHOTOS

ದಕ್ಷಿಣ ಭಾರತದ ಉಡುಗೆಯಲ್ಲಿ ಮಿಂಚಿದ Sunny Leone, ಫೋಟೋಸ್ ಆಯ್ತು ವೈರಲ್

                          

...
Advertisement
1/5
ಸನ್ನಿ ಲಿಯೋನ್ ಶೈಲಿ
ಸನ್ನಿ ಲಿಯೋನ್ ಶೈಲಿ

ಸನ್ನಿ ಲಿಯೋನಿ ಪ್ರತಿ ಶೈಲಿಯನ್ನು ಇಷ್ಟಪಡುತ್ತಾರೆ

2/5
ಸನ್ನಿ ಅವರ ದಕ್ಷಿಣ ಭಾರತೀಯ ನೋಟ
ಸನ್ನಿ ಅವರ ದಕ್ಷಿಣ ಭಾರತೀಯ ನೋಟ

ಸನ್ನಿ ಲಿಯೋನ್  (Sunny Leone) ದಕ್ಷಿಣ ಭಾರತದ ಶೈಲಿಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ

3/5
ಕೇರಳ ಶೈಲಿಯಲ್ಲಿ ಮಿಂಚಿದ ಸನ್ನಿ ಲಿಯೋನ್
ಕೇರಳ ಶೈಲಿಯಲ್ಲಿ ಮಿಂಚಿದ ಸನ್ನಿ ಲಿಯೋನ್

ಸನ್ನಿ ಲಿಯೋನ್ ಪ್ರಸ್ತುತ ಕೇರಳದಲ್ಲಿದ್ದು, ಅಲ್ಲಿನ ಸಂಸ್ಕೃತಿಯ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ - ಸನ್ನಿ ಲಿಯೋನ್‌ರನ್ನು ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ

4/5
ಕೇರಳ ಲುಕ್ ನಲ್ಲಿ ಸನ್ನಿ ಸುಂದರವಾಗಿ ಕಾಣುತ್ತಿದ್ದಾರೆ
ಕೇರಳ ಲುಕ್ ನಲ್ಲಿ ಸನ್ನಿ ಸುಂದರವಾಗಿ ಕಾಣುತ್ತಿದ್ದಾರೆ

ಸನ್ನಿ ಗುಲಾಬಿ ಬಣ್ಣದ ಕುಪ್ಪಸ ಮತ್ತು ಧೋತಿ ಧರಿಸಿದ್ದಾಳೆ, ಅದರೊಂದಿಗೆ ಅವಳು ಹಣೆಯ ಮೇಲೆ ಗುಲಾಬಿ ಬಣ್ಣದ ಬಿಂದಿ ಕಂಗೊಳಿಸುತ್ತಿದ್ದು ಕೈಯಲ್ಲಿ ಗುಲಾಬಿ ಬಣ್ಣದ ಬಳೆಯನ್ನು ಧರಿಸಿದ್ದಾಳೆ.

ಇದನ್ನೂ ಓದಿ - ಕೊಲ್ಕತಾದ ಕಾಲೇಜ್ ವೊಂದರ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಸನ್ನಿ ಲಿಯೋನ್...! ಮುಂದೆ ಆಗಿದ್ದೇನು?

5/5
Sunny's style went viral
Sunny's style went viral

ಈ ದಕ್ಷಿಣ ಭಾರತದ ಸನ್ನಿ ಶೈಲಿಯು ಮಾಧ್ಯಮಗಳಲ್ಲಿ ಬಹಳ ವೈರಲ್ ಆಗುತ್ತಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 





Read More