PHOTOS

Sudeep Birthday: ಸುದೀಪ್ ನಟನೆಯ ಮೊದಲ ಸಿನಿಮಾ‌ 'ಸ್ಪರ್ಶ' ಅಲ್ಲ.!

sudeep first movie: ಸುದೀಪ್‌ ನಟಿಸಿದ ಮೊದಲ ಸಿನಿಮಾ ಸರ್ಶ ಅಲ್ಲ. ಸುದೀಪ್‌ ಮೊದಲ ಬಾರಿಗೆ ಅಭಿನಯಿಸಿದ್ದು ಈ ಸಿನಿಮಾದಲ್...

Advertisement
1/7
ಸುದೀಪ್ ಮೊದಲ ಸಿನಿಮಾ
 ಸುದೀಪ್ ಮೊದಲ ಸಿನಿಮಾ

ಕಿಚ್ಚ ಸುದೀಪ್‌ ಇಂದು 50 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟ ಸುದೀಪ್‌ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

2/7
ಸುದೀಪ್ ಮೊದಲ ಸಿನಿಮಾ
 ಸುದೀಪ್ ಮೊದಲ ಸಿನಿಮಾ

ಹುಚ್ಚ ಸಿನಿಮಾ ಬಳಿಕ ಸುದೀಪ್ ಸಿನಿ ಕರಿಯರ್‌ ಗೋಲ್ಡನ್‌ ಅಧ್ಯಾಯ ಶುರುವಾಯಿತು. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

3/7
ಸುದೀಪ್ ಮೊದಲ ಸಿನಿಮಾ
 ಸುದೀಪ್ ಮೊದಲ ಸಿನಿಮಾ

ಅನೇಕರು ಸುದೀಪ್‌ ನಟಿಸಿದ ಮೊದಲ ಸಿನಿಮಾ ಸ್ಪರ್ಶ ಎಂದುಕೊಂಡಿದ್ದಾರೆ. ಆದರೆ ಸುದೀಪ್‌ ನಟನೆಯ ಮೊದಲ ಚಿತ್ರ ಸ್ಪರ್ಶ ಅಲ್ಲ. 

4/7
ಸುದೀಪ್ ಮೊದಲ ಸಿನಿಮಾ
 ಸುದೀಪ್ ಮೊದಲ ಸಿನಿಮಾ

ಕ್ಯಾಮರಾ ಮುಂದೆ ಮೊದಲ ಬಾರಿಗೆ ಸುದೀಪ್‌ ನಿಂತಿದ್ದು 28 ವರ್ಷಗಳ ಹಿಂದೆ ಜನವರಿ 31ರಂದು. ಸುದೀಪ್ ಮೊದಲು ಅಭಿನಯಿಸಿದ ಈ ಚಿತ್ರ ʻಬ್ರಹ್ಮʼ. ಈ ಸಿನಿಮಾದಲ್ಲೇ ಸುದೀಪ್‌ ಮೊದಲ ಬಾರಿಗೆ ಬಣ್ಣ ಹಚ್ಚಿದರು. 

5/7
ಸುದೀಪ್ ಮೊದಲ ಸಿನಿಮಾ
 ಸುದೀಪ್ ಮೊದಲ ಸಿನಿಮಾ

ಸ್ಪರ್ಶ ಸಿನಿಮಾಗಿಂತ ಮೊದಲು ಸುದೀಪ್‌ ಬ್ರಹ್ಮ ಚಿತ್ರದಲ್ಲಿ ನಟಿಸಿದ್ದರು. ಸುದೀಪ್ ನಟನೆಯ ಮೊದಲ ಸಿನಿಮಾ ಬ್ರಹ್ಮ ರಿಲೀಸ್‌ ಆಗಲೇ ಇಲ್ಲ.

6/7
ಸುದೀಪ್ ಮೊದಲ ಸಿನಿಮಾ
 ಸುದೀಪ್ ಮೊದಲ ಸಿನಿಮಾ

ಕಿಚ್ಚನ ಮೊದಲ ಮೂರು ಸಿನಿಮಾಗಳಲ್ಲಿ ಬ್ರಹ್ಮ, ಓ ಕುಸುಮ ಬಾಲೆ ಬಿಡುಗಡೆ ಭಾಗ್ಯ ಕಾಣಲಿಲ್ಲ. 

7/7
ಸುದೀಪ್ ಮೊದಲ ಸಿನಿಮಾ
 ಸುದೀಪ್ ಮೊದಲ ಸಿನಿಮಾ

ಸ್ಪರ್ಶ ಚಿತ್ರದ ಮೂಲಕ ನಟ ಸುದೀಪ್‌ ಖ್ಯಾತಿ ಪಡೆದರು. ನಂತರ ಬಂದ ಹುಚ್ಚ ಸಿನಿಮಾ ಸೋಲಿನ ನೋವು ಮರೆಯುವಂತಹ ಯಶಸ್ಸು ನೀಡಿತು. 





Read More