PHOTOS

ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.‌. ಈ ಸಿಂಪಲ್‌ ಹುಡುಗಿ ಬಾದ್‌ ಷಾ ಮನದರಸಿ ಆಗಿದ್ದು ಹೇಗೆ?

Sudeep love story: ಕಿಚ್ಚ ಸುದೀಪ್‌ ಅನೇಕ ಜನರ ಮೊದಲ ಕ್ರಶ್‌. ಆದರೆ ಸುದೀಪ್‌ ಫಸ್ಟ್‌ ಲವ್‌ ಯಾರು ಗೊತ್ತಾ? ಈ ಸಾಮಾನ್ಯ ಹುಡುಗಿಯನ್ನು ಮನಸ...

Advertisement
1/6
ಸುದೀಪ್‌ ಪ್ರಿಯಾ
ಸುದೀಪ್‌ ಪ್ರಿಯಾ

ಕಿಚ್ಚ ಸುದೀಪ್‌ ಚಿಕ್ಕ ವಯಸ್ಸಿನಲ್ಲಿಯೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಈ ಕಾರಣಕ್ಕೆ ಕಾಲೇಜೊಂದರಲ್ಲಿ ನಾಟಕ ತರಬೇತಿಗೆ ಸೇರಿಕೊಳ್ಳುತ್ತಾರೆ.

2/6
ಸುದೀಪ್‌ ಪ್ರಿಯಾ
ಸುದೀಪ್‌ ಪ್ರಿಯಾ

ಅಲ್ಲಿಂದ ಶುರುವಾಗುತ್ತೆ ಇವರ ಫಸ್ಟ್‌ ಲವ್.‌ ಆ ಹುಡುಗಿ ಸಹ ಇದೇ ಕಾಲೇಜಿನಲ್ಲಿ ಓದುತ್ತಿದ್ದರು. ನಿತ್ಯ ನಾಟಕ ಪ್ರ್ಯಾಕ್ಟೀಸ್‌ ಮಾಡಲು ಬರುತ್ತಿದ್ದ ಸುದೀಪ್‌ ಕಣ್ಣಿಗೆ ಆ ಸುಂದರಿ ಬೀಳುತ್ತಾರೆ. 

3/6
ಸುದೀಪ್‌ ಪ್ರಿಯಾ
ಸುದೀಪ್‌ ಪ್ರಿಯಾ

ಮೊದಲ ನೋಟದಲ್ಲಿಯೇ ಆಕೆಯ ಮೇಲೆ ಪ್ರೀತಿ ಹುಟ್ಟುತ್ತೆ. ತುಂಬಾ ಇಷ್ಟವಾಗಿ ಬಿಡುತ್ತಾರೆ. ಆ ಹುಡುಗಿಗೂ ಸುದೀಪ್‌ ಧ್ವನಿ ಕೇಳಿ ಪ್ರೀತಿ ಶುರುವಾಗುತ್ತೆ. ಇಬ್ಬರೂ ಮನಸಲ್ಲಿಯೇ ಗುಟ್ಟಾಗಿ ಒಬ್ಬರನ್ನೊಬ್ಬರು ಇಷ್ಟಪಡಲು ಶುರು ಮಾಡುತ್ತಾರೆ. 

4/6
ಸುದೀಪ್‌ ಪ್ರಿಯಾ
ಸುದೀಪ್‌ ಪ್ರಿಯಾ

ಕೇರಳದ ಹುಡುಗಿ ಮಲೆನಾಡಿನ ಹುಡುಗನಿಗೆ ಮನಸೋಲುತ್ತಾರೆ. ಇಬ್ಬರೂ ಒಬ್ಬರ ಪ್ರೀತಿಯನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುತ್ತಾರೆ.

5/6
ಸುದೀಪ್‌ ಪ್ರಿಯಾ
ಸುದೀಪ್‌ ಪ್ರಿಯಾ

ಸುದೀಪ್‌ ಮೊದಲು ಪ್ರೀತಿಸಿದ ಆ ಹುಡುಗಿಯೇ ಅವರ ಬಾಳ ಸಂಗಾತಿಯಾಗಿ ಜೀವನದ ಎಲ್ಲ ಏಳು ಬೀಳುಗಳಲ್ಲಿ ಜೊತೆಯಾಗಿದ್ದಾರೆ.

6/6
ಸುದೀಪ್‌ ಪ್ರಿಯಾ
ಸುದೀಪ್‌ ಪ್ರಿಯಾ

ಕಿಚ್ಚನ ಆ ಮನದರಸಿಯೇ ಪ್ರಿಯಾ ಸುದೀಪ್.‌ ಪ್ರಿಯಾ‌ ಮದುವೆಗೂ ಮುನ್ನ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಸುದೀಪ್‌ ಜೀವನದ ಪ್ರತಿ ಹಂತದಲ್ಲೂ ಪ್ರಿಯಾ ಪಾತ್ರ ಬಹಳ ಪ್ರಮುಖವಾಗಿದೆ. 





Read More