PHOTOS

ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್‌ ಲೋಕೇಶ್‌ ಕಾರಣವಾದ್ರಾ?

a Gowda: ಡಿವೋರ್ಸ್‌ ಬೆನ್ನಲ್ಲೆ ನಿವೇದಿತಾ ಗೌಡ ಜೊತೆಗಿನ ಸೃಜನ್‌ ಲೋಕೇಶ್‌ ವಿಡಿಯೋ ವೈರಲ್‌ ಆಗಿದೆ. ಚಂದನ್ ಶೆಟ್ಟಿ ವಿಚ್ಛೇದನಕ್ಕೆ ಇದೇ ಕಾರಣ ...

Advertisement
1/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ಚಂದನ್ ಶೆಟ್ಟಿ ನಿವೇದಿತಾ ಗೌಡ ಫ್ರೆಂಡ್ಲಿ ಡಿವೋರ್ಸ್‌ ಪಡೆದಾಗಿದೆ. ಬೆಂಗಳೂರು ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. 

2/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಶೇರ್‌ ಮಾಡಿದ್ದಾರೆ. 

3/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ಚಂದನ್ ಶೆಟ್ಟಿ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಮೂಡಲು ಸೃಜನ್‌ ಲೋಕೇಶ್‌ ಕಾರಣ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. 

4/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ಸೃಜನ್ ಲೋಕೇಶ್‌ ಕಾರಣಕ್ಕೆ ಚಂದನ್ ನಿವೇದಿತಾ ದೂರವಾದರು ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

5/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ಚಂದನ್ ಹಾಗೂ ನಿವೇದಿತಾ ಮಾಡಿರುವ ಡಿವೋರ್ಸ್ ಪೋಸ್ಟ್‌ ನ ಕಾಮೆಂಟ್ ಬಾಕ್ಸ್‌ನಲ್ಲಿ ಸಹ ಅನೇಕರು ಇದಕ್ಕೆ ಸೃಜನ್ ಲೋಕೇಶ್ ಕಾರಣ ಎಂಬಂತೆ ಕಾಮೆಂಟ್ ಮಾಡುತ್ತಿದ್ದಾರೆ.  

6/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ಇನ್ನೂ ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಪೋಸ್ಟ್‌ ಮಾಡಿದ ವೀಡಿಯೋ ಒಂದು ಭಾರೀ ವೈರಲ್‌ ಆಗಿದೆ. ಅದರಲ್ಲಿ ನಿವೇದಿತಾ ಜೊತೆಗೆ ಸೃಜನ್‌ ಇರುವ ಹಲವು ಫೋಟೋಗಳಿವೆ. 

7/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ಈ ವಿಡಿಯೋ ವೈರಲ್ ಆಗಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಚಂದನ್‌ ಜೊತೆಗಿನ ಡಿವೋರ್ಸ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. 

8/8
ಚಂದನ್‌ ಶೆಟ್ಟಿ ವಿಚ್ಛೇದನ
ಚಂದನ್‌ ಶೆಟ್ಟಿ ವಿಚ್ಛೇದನ

ಚಂದನ್ ಹಾಗೂ ನಿವೇದಿತಾ ದೂರಾಗಲು ಸೃಜನ್ ಕಾರಣ ಎನ್ನುವಂತೆ ಟ್ರೋಲ್‌ ಮಾಡಲಾಗುತ್ತಿದೆ.





Read More