PHOTOS

Nethra Jadhav: ಮಾರ್ಡನ್‌ ಡ್ರೆಸ್‌ನಲ್ಲಿ 'ಶ್ರೀರಸ್ತು ಶುಭಮಸ್ತು' ಶಾರ್ವರಿ ಕಂಡ ನೆಟ್ಟಿಗರು ಶಾಕ್‌!

Actress Nethra Jadhav In Western Wear: 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಖ್ಯಾತಿಯ ನಟಿ ನೇತ್ರಾ ಜಾಧವ್ ಶಾರ್ವರಿ ಪಾತ್ರದ ಮೂಲಕ ಸೀರ...

Advertisement
1/8
Srirastu Shubhamastu Serial Actress Sharvari In Modern Dress

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಖಳನಾಯಕಿ  ಶಾರ್ವರಿ ಪಾತ್ರದಲ್ಲಿ ನಟಿ ನೇತ್ರಾ ಜಾಧವ್ ರಿಯಲ್‌ ಲೈಫ್‌ನಲ್ಲಿ ಸಖತ್‌ ಮಾಡರ್ನ್‌ ಬೆಡಗಿ.

2/8
Srirastu Shubhamastu Serial Actress Sharvari In Modern Dress
Srirastu Shubhamastu Serial Actress Sharvari In Modern Dress

 ಸೀರಿಯಲ್‌ ನಟಿ ನೇತ್ರಾ ಜಾಧವ್ ಪಕ್ಕಾ ನೆಗೆಟಿವ್ ಶೇಡ್ ಆಗಿದ್ದು ಮನೆಯಲ್ಲಿಯೇ ಇದ್ದು ಮನೆಯವರಿಗೆ ಮೋಸ ಮಾಡುವ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ತಮ್ಮ ವಯಸ್ಸಿಗೆ ಮೀರಿದ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದಾರೆ.

3/8
Srirastu Shubhamastu Serial Actress Sharvari In Modern Dress
Srirastu Shubhamastu Serial Actress Sharvari In Modern Dress

ನಟಿ ನೇತ್ರಾ ಜಾಧವ್‌ ರಿಯಲ್ ಲೈಫ್‌ನಲ್ಲಿ  ಮಕ್ಕಳು ಶಾಲೆಗೆ ಹೋಗುತ್ತಾರೆ, ಆದರೆ ಈ ಧಾರಾವಾಹಿಯಲ್ಲಿ  ಮದುವೆ ವಯಸ್ಸಿಗೆ ಬಂದ ಮಗಳಿದ್ದಾಳೆ.

4/8
Srirastu Shubhamastu Serial Actress Sharvari In Modern Dress
Srirastu Shubhamastu Serial Actress Sharvari In Modern Dress

ನೇತ್ರಾ ಜಾಧವ್‌ 'ಶ್ರೀರಸ್ತು ಶುಭಮಸ್ತು' ಧಾರವಾಹಿಯಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ 'ಸಾಗುತಾ ದೂರ ದೂರ', 'ರಥ ಸಪ್ತಮಿ', 'ಆಕೃತಿ' ಹಾಗೂ 'ಸುಂದರಿ' ಧಾರಾವಾಹಿಯಲ್ಲಿ ಕೂಡ ನೇತ್ರಾ ಅಭಿನಯಿಸಿದ್ದರು. 

5/8
Srirastu Shubhamastu Serial Actress Sharvari In Modern Dress
Srirastu Shubhamastu Serial Actress Sharvari In Modern Dress

ಸೀರಿಯಲ್‌ ನಟಿ ನೇತ್ರಾ ಆಗಾಗ್ಗೆ ಮಾಡರ್ನ್​ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿರುತ್ತಾರೆ. 

6/8
Srirastu Shubhamastu Serial Actress Sharvari In Modern Dress
Srirastu Shubhamastu Serial Actress Sharvari In Modern Dress

ಕಿರುತೆರೆ ಖಳನಾಯಕಿ ನೇತ್ರಾ ಜಾಧವ್‌ ಶ್ರೀರಸ್ತು ಶುಭಮಸ್ತು ತಂಡದ ಜೊತೆ ಭರ್ಜರಿ ರೀಲ್ಸ್ ಕೂಡ ಮಾಡಿದ್ದು, ಅದೂ ಸಹ ವೈರಲ್​ ಆಗಿದೆ. 

7/8
Srirastu Shubhamastu Serial Actress Sharvari In Modern Dress
Srirastu Shubhamastu Serial Actress Sharvari In Modern Dress

ನಟಿ ನೇತ್ರಾ ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ತೆಲುಗು ಧಾರಾವಾಹಿ 'ರಾವೋಯಿ ಚಂದಮಾಮ'ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ಈ ನಟಿ ಕಾಣಿಸಿಕೊಂಡಿದ್ದಾರೆ.

8/8
Srirastu Shubhamastu Serial Actress Sharvari In Modern Dress
Srirastu Shubhamastu Serial Actress Sharvari In Modern Dress

ನೇತ್ರಾ ಜಾಧವ್ ಅವರ ಕಾಸ್ಟ್ಯೂಮ್, ಆಕ್ಟಿಂಗ್ ಎಲ್ಲವನ್ನೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

Read More