PHOTOS

ಈ ಸೂಪರ್‌ ಸ್ಟಾರ್‌ ನಟಿಗೆ ಪುರುಷನಾಗಬೇಕು ಎನ್ನವ ಆಸೆಯಂತೆ..! ಎಂಥಾ ವಿಚಿತ್ರ ಅಲ್ವಾ..

ಿಶೇಷ ಹೆಸರು ಮಾಡಿರುವ ಸ್ಟಾರ್ ಹೀರೋಯಿನ್. ಇತ್ತೀಚೆಗಷ್ಟೇ ಆಕೆ ಗಂಡಸಾಗಬೇಕು ಅಂತ ಸೆನ್ಸೇಷನಲ್ ಕಾಮೆಂಟ್ ಮಾಡಿ ವೈರಲ್‌ ಆಗಿದ್ದಾಳೆ. ಯಾರು ಆ ಸ್ಟಾರ್ ಹೀರೋಯಿನ್? ಈ...

Advertisement
1/7

ಎರಡು ದಶಕಗಳಿಂದ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಗಳಿಸಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿರುವ ಸ್ಟಾರ್ ನಾಯಕಿ ತ್ರಿಶಾ.  

2/7

40ರ ಹರೆಯದಲ್ಲಿಯೂ ಗ್ಲಾಮರ್ ಪಾತ್ರಗಳು, ಮಹಿಳಾ ಕೇಂದ್ರಿತ ಕಥೆಗಳು ಮತ್ತು ಕ್ಲಾಸಿಕ್ ಯಾವುದೇ ಪಾತ್ರಕ್ಕೆ ಈ ಸುಂದರಿ ರೆಡಿಯಾಗಿದ್ದಾಳೆ..  

3/7

ಸದ್ಯ ತ್ರಿಶಾ ಅಜಿತ್, ಕಮಲ್ ಹಾಸನ್, ಮೋಹನ್ ಲಾಲ್, ರಾಮ್, ಚಿರಂಜೀವಿ ವಿಶ್ವಂಭರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.  

4/7

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಶಾ ತಮ್ಮ ಮನದಲ್ಲಿ ಅನಾದಿ ಕಾಲದಿಂದಲೂ ಇದ್ದ ಆಸೆಯನ್ನು ಇದೀಗ ಬಹಿರಂಗಗೊಳಿಸಿದ್ದಾಳೆ.   

5/7

ಯಾರೂ ಬಯಸದ ಆಸೆಯನ್ನು ತ್ರಿಷಾ ಬಹಿರಂಗ ಪಡಿಸಿದ್ದಾಳೆ.. ಮುಂದೊಂದು ದಿನ ಪುರುಷನಾಗಿ ಹುಟ್ಟುವ ಆಸೆ ಅಂತ ಹೇಳಿಕೊಂಡಿದ್ದಾಳೆ..  

6/7

ಮನುಷ್ಯನ ದೇಹ ರಚನೆ, ಅವನ ಮಾನಸಿಕ ಸ್ಥಿತಿ ಬಗ್ಗೆ ತಿಳಿದುಕೊಳ್ಳುವ ಆಸೆ ಇದೆ. ಅದಕ್ಕೇ ಮುಂದೊಂದು ದಿನ ಗಂಡಸಾಗಿ, ಅದನ್ನೆಲ್ಲ ತಿಳಿದುಕೊಳ್ಳಬೇಕು ಎಂದರು.  

7/7

ತ್ರಿಶಾ ವಿಚಿತ್ರ ಆಸೆಯನ್ನ ಕೇಳಿದ ನೆಟ್ಟಿಗರು ನಾನಾ ರೀತಿಯ ಕಮೆಂಟ್ಸ್ ಮಾಡುತ್ತಿದ್ದಾರೆ. ಕೆಲವು ಚಿತ್ರ ವಿಚಿತ್ರ ಸಲಹೆ ನೀಡುತ್ತಿದ್ದಾರೆ..  





Read More