PHOTOS

ಡೆನಿಮ್ ಜೀನ್ಸ್ ತೊಟ್ಟು ಹಾಟ್ ಫೋಸ್ ಕೊಟ್ಟ ನಟಿ ಶ್ರದ್ದಾ ದಾಸ್..!

Advertisement
1/5
2/5

ಪತ್ರಿಕೋದ್ಯಮ ಪದವಿಯನ್ನು ಪಡೆದಿರುವ ನಟಿ ಶ್ರದ್ದಾ ಸಿನಿ ಜಗತ್ತಿಗೆ ಕಾಲಿಡುವ ಮೊದಲು ಪಿಯೂಷ್ ಮಿಶ್ರಾ, ಚಿತ್ತರಂಜನ್ ಗಿರಿ ಮತ್ತು ಸಲೀಂ ಶಾ ಅವರಂತಹ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಕಲಾವಿದರು ನಡೆಸಿದ ಕಾರ್ಯಾಗಾರಗಳಿಗೆ ಹಾಜರಾಗಿದ್ದರು. 

3/5

2008 ರ ತೆಲುಗು ಚಲನಚಿತ್ರ ಸಿದ್ದು ಫ್ರಾಮ್ ಸಿಕಾಕುಲಂ ಚಿತ್ರದ ಮೂಲಕ ಬೆಳ್ಳಿ ಪರದೆ ಎಂಟ್ರಿ ನೀಡಿದ ಅವರು ಅಂದಿನಿಂದ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.ಕನ್ನಡದಲ್ಲಿ ಅವರು ಇತ್ತೀಚಿಗೆ ಸುದೀಪ್ ಅಭಿನಯದ ಕೋಟಿಗೊಬ್ಬ ಚಿತ್ರದ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

4/5
5/5

ಹೌದು, ಅದರಲ್ಲೂ ಡೆನಿಮ್ ಜೀನ್ಸ್ ತೊಟ್ಟರೂ ಕೂಡ ಹಾಟ್ ಆಗಿ ಕಾಣಿಸಿಕೊಳ್ಳಬಹುದು ಎನ್ನುವಂತೆ ಅವರು ಪೋಸ್ ನೀಡಿದ್ದಾರೆ.ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಬೋಲ್ಡ್ ಫೋಟೋ ಶೂಟ್ ಗಳ ಮೂಲಕ ಸದ್ದು ಮಾಡಿರುವ ನಟಿ ಶ್ರದ್ದಾಳ ಈ ಹೊಸ ಲುಕ್ ಅಂತೂ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿದೆ.





Read More