South Actress Ramya Krishnan: 53 ರಲ್ಲೂ ಯಂಗ್ ಆಗಿ ಕಾಣೋ ಚಿತ್ರರಂಗದ ಪ್ರಮುಖ ನಟಿ ರಮ್ಯಾ ಕೃಷ್ಣನ್.. ಇವರು ಬಾಹುಬಲಿಯಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ...
ಸೌತ್ ಸಿನಿರಂಗದ ಪ್ರಮುಖ ನಟಿಯಾಗಿರುವ ರಮ್ಯಾ ಕೃಷ್ಣನ್ ಕನ್ನಡ, ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ..
ನಟಿ ರಮ್ಯಾ ಕೃಷ್ಣನ್ ಬಾಹುಬಲಿ ಚಿತ್ರದಲ್ಲಿ ರಾಜಮಾತೆ ಶಿವಗಾಮಿಯ ಪಾತ್ರದಿಂದ ಎಲ್ಲರನ್ನು ಮಂತ್ರಮಗ್ನನ್ನಾಗಿಸಿದ್ದರು..
ತಮ್ಮ 53ನೇ ವಯಸ್ಸಿನಲ್ಲಿಯೂ ನಟಿ ಯಂಗ್ ಹಿರೋಯಿನ್ಗಳಿಗೆ ಪೈಪೋಟಿ ನೀಡುವಂತಿದ್ದಾರೆ.. ಇಂದಿಗೂ ಅವರ ಸೌಂದರ್ಯ ಹಾಗೇಯೇ ಇದೆ.
ಇನ್ನು ಇದೇಚ ವೇಳೆ ನಟಿ ರಮ್ಯಾ ಅವರ ಸಹೋದರಿಯ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..
ರಮ್ಯಾ ಕೃಷ್ಣನ್ ಅವರ ಸಹೋದರಿ ಹೆಸರು ವಿನಯಾ ಕೃಷ್ಣ.. ಆದರೆ ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ..