PHOTOS

ಈ ಪೋಟೋದಲ್ಲಿರುವ ಮಗು ಈಗ ಸ್ಟಾರ್‌ ನಟಿ! ಸೌತ್‌ ಸಿನಿರಂಗವನ್ನೇ ಆಳುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?

Guess The Actress: ಮೇಲಿನ ಫೋಟೋದಲ್ಲಿರುವ ಕಂದಮ್ಮ ಯಾರು ಗೊತ್ತೇ? ಆಕೆಯ ನಟನೆ ಮತ್ತು ಸೌಂದರ್ಯಕ್ಕಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ನಟಿ ನಟಿಸಿದ ಸ...

Advertisement
1/8

ಮೇಲಿನ ಫೋಟೋದಲ್ಲಿರುವ ಕಂದಮ್ಮ ಯಾರು ಗೊತ್ತೇ? ಆಕೆಯ ನಟನೆ ಮತ್ತು ಸೌಂದರ್ಯಕ್ಕಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ನಟಿ ನಟಿಸಿದ ಸಿನಿಮಾಗಳಿಗೆ ಒಂದು ರೇಂಜ್ ಕ್ರೇಜ್ ಇದೆ.    

2/8

ಮೇಲಿನ ಫೋಟೋದಲ್ಲಿರುವ ಕಂದಮ್ಮ ಬೇರಾರೂ ಅಲ್ಲ ಲೇಡಿ ಸೂಪರ್ ಸ್ಟಾರ್ ನಯನತಾರಾ. ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿದ ನಯನ ನಂತರ ನಾಯಕಿಯಾದರು. ಚಂದ್ರಮುಖಿ ಚಿತ್ರದ ಮೂಲಕ ಈ ಬ್ಯೂಟಿಗೆ ಒಳ್ಳೆಯ ಮನ್ನಣೆ ಸಿಕ್ಕಿತ್ತು.   

3/8

ತಮಿಳಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ.   

4/8

ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಬಾಲಕೃಷ್ಣ ಹೀಗೆ ಎಲ್ಲಾ ಸ್ಟಾರ್ ಹೀರೋಗಳ ಎದುರು ನಯನತಾರಾ ನಟಿಸಿದ್ದರು.   

5/8

ಈಗ ಈ ನಟಿ ಪ್ಯಾನ್ ಇಂಡಿಯಾ ನಾಯಕಿ. ಇತ್ತೀಚೆಗೆ ಜವಾನ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಅನ್ನು ಪಡೆದುಕೊಂಡರು..  

6/8

ನಯನತಾರಾ 2003 ರಲ್ಲಿ ಮಲಯಾಳಂ ಚಿತ್ರ ಮನಸಿನಕರೆ ಮೂಲಕ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು. ಲಕ್ಷ್ಮಿ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದರು.   

7/8

ಒಂದಷ್ಟು ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ನಯನತಾರಾ ರಾಜಾ ರಾಣಿ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದರು.   

8/8

ಇದರ ನಂತರ, ಸತತ ಹಿಟ್‌ಗಳು ಸಿಗುತ್ತವೆ. ಈಗ ಈ ನಟಿ ಸಾಲು ಸಾಲು ಹಿಟ್‌ ಸಿನಿಮಾ ಮಾಡುತ್ತಿದ್ದಾರೆ. ಅಲ್ಲದೆ ನಾಯಕರ ಸಮಾನ ಸಂಭಾವನೆ ಪಡೆಯುತ್ತಿದ್ದಾರೆ..  





Read More