PHOTOS

Keerthy Suresh: ಶೈನಿಂಗ್‌ ಸ್ಯಾರಿಯಲ್ಲಿ ಸೌತ್‌ ನಾರಿ.. ಪೋಟೋಸ್‌ ವೈರಲ್‌

Keerthy Suresh Viral Photos: ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾದ ಕೀರ್ತಿ ಸುರೇಶ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್..‌ ಆಗಾಗ್ಗೆ ಡಿಫರೆಂಟ...

Advertisement
1/6

ನಟಿ ಕೀರ್ತಿ ಸುರೇಶ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಚೆಲುವೆ..  

2/6

ಕೀರ್ತಿ ಸುರೇಶ್‌ ಇತ್ತೀಚೆಗೆ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ..   

3/6

ನಟಿ ಕೀರ್ತಿ ಸುರೇಶ್‌ ಸೌತ್‌ನ ಪ್ರಮುಖ ನಟಿಯರಲ್ಲಿ ಒಬ್ಬರು..   

4/6

ಕೀರ್ತಿ ಸುರೇಶ್‌ ಅವರ ಮದುವೆ ಸುದ್ದಿಯಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ ಅವರ ಹೆಸರು ಕೇಳಿಬಂದಿತ್ತು..   

5/6

ನಟಿ ಕೀರ್ತಿ ಸುರೇಶ್‌ ಅವರ ಮದುವೆ ಸುದ್ದಿಗೆ ಅವರ ತಂದೆ ಸುರೇಶ್‌ ಪ್ರತಿಕ್ರಿಯಿಸಿದ್ದರು..  

6/6

ಇನ್ನು ಇದೀಗ ನಟಿ ಕೀರ್ತಿ ಸುರೇಶ್‌ ಶೈನಿಂಗ್‌ ಸ್ಯಾರಿಯಲ್ಲಿ ಮಿಂಚಿದ್ದಾರೆ,.. ಸದ್ಯ ಆ ಫೋಟೋಸ್‌ ವೈರಲ್‌ ಆಗಿವೆ..  





Read More