PHOTOS

ಅಂತರ್ಜಾತಿ ವಿವಾಹವಾದ ಸೌತ್‌ ಸ್ಟಾರ್‌ ನಟರು

>ಅನೇಕ ಸಿನಿ ತಾರೆಯರು ಪ್ರೀತಿಸಿ ಮದುವೆಯಾಗಿದ್ದಾರೆ. ತಮ್ಮ ನೆಚ್ಚಿನ ಸ್ನೇಹೊತೆಯ ಜೊತೆ ಸಪ್ತಪದಿ ತುಳಿದಿದ್ದಾರೆ. ಅಂತರ್ಜಾತಿ ವಿವಾಹವಾದ...

Advertisement
1/6
ನಟ ಯಶ್
ನಟ ಯಶ್

ಸೌತ್‌ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವನ್ನು ತಮ್ಮತ್ತ ಆಕರ್ಷಿಸಿದ ನಟ ಯಶ್ ಕೂಡ ಅಂತರ್ಜಾತಿ ವಿವಾಹವಾಗಿದ್ದಾರೆ. ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ ಜೊತೆ ಪ್ರೀತಿಸಿ ಮದುವೆಯಾದರು. ಇವರೊಬ್ಬರೂ ಬೇರೆ ಬೇರೆ ಜಾತಿಗೆ ಸೇರದವರು.   

2/6
ಅಂಬರೀಶ್
ಅಂಬರೀಶ್

ಕನ್ನಡದ ರೆಬೆಲ್‌ ಸ್ಟಾರ್‌ ಅಂಬರೀಶ್ ಚಂದನವನದ ನಟಿ ಸುಮಲತಾ ಅವರನ್ನು ಮದುವೆಯಾದರು. ಅಂಬರೀಶ್ ಸುಮಲತಾ ಕೂಡ ಪ್ರೀತಿಸಿ ಮದುವೆಯಾದವರು. ಸುಮಲತಾ ತೆಲುಗಿನಲ್ಲಿ ಮೇಲ್ಜಾತಿಗೆ ಸೇರಿದವರು.   

3/6
ರಾಮ್ ಚರಣ್
ರಾಮ್ ಚರಣ್

ರಾಮ್ ಚರಣ್ ಮತ್ತು ಉಪಾಸನಾ ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದವರು. ಇತ್ತೀಚೆಗೆ ಈ ದಂಪತಿ ಮುದ್ದಾದ ಮಗಳನ್ನು ಸ್ವಾತಿಸಿದ್ದಾರೆ.   

4/6
ಮಹೇಶ್ ಬಾಬು
ಮಹೇಶ್ ಬಾಬು

ವಂಶಿ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ನಮ್ರತಾ ಒಟ್ಟಿಗೆ ನಟಿಸಿದ್ದರು. ಇಬ್ಬರು ಪ್ರೀತಿಸಿ ಸಪ್ತಪದಿ ತುಳಿದರು. ಇವರಿಬ್ಬರ ಜಾತಿಗಳು ಬೇರೆ ಬೇರೆ.   

5/6
ಸೂರ್ಯ
ಸೂರ್ಯ

ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದ ಸೂರ್ಯ ಮತ್ತು ಜ್ಯೋತಿಕಾ ಕೂಡ ಪ್ರೀತಿಸಿ ಮದುವೆಯಾದವರು. ಇವರದ್ದು ಸಹ ಅಂತರ್ಜಾತಿ ವಿವಾಹ.   

6/6
ಅಲ್ಲು ಅರ್ಜುನ್
ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಸಹ ಲವ್‌ ಮ್ಯಾರೇಜ್‌ ಆಗಿದ್ದಾರೆ. ಇವರಿಬ್ಬರ ಜಾತಿ ಕೂಡ ಬೇರೆ ಬೇರೆ ಆಗಿದೆ.   





Read More