PHOTOS

ನಮ್ಮ ಜಾತಿಯಲ್ಲಿ ಬಿಕಿನಿ ಹಾಕುವಂತಿಲ್ಲ...! ತಂದೆ ಮಾತನ್ನು ಮೀರಿ ಮನೆ ಬಿಟ್ಟ ಸುಂದರಿ.. ಇಂದು ಸ್ಟಾರ್‌ ನಟಿ

trong>ನಾವು ಬ್ರಾಹ್ಮಣರು... ಸಮಾಜದಲ್ಲಿ ಜನರು ನಮ್ಮನ್ನು ತುಂಬಾ ಎತ್ತರದ ಸ್ಥಾನದಲ್ಲಿಟ್ಟಿದಾರೆ... ಗೌರಔ ನೀಡತ್ತಾರೆ.. ಬ್ರಾಹ್ಮಣ ಕುಟುಂಬದ ಪ್ರಕಾರ ಅದರಲ್ಲೂ ನಮ...

Advertisement
1/7

ಇದು ಬ್ರಾಹ್ಮಣ ಕುಟುಂಬದ ಮಗಳ ಕಥೆ. ಇದು ನಟಿಯೊಬ್ಬಳ ಕಥೆ. ಈ ಕಥೆ ಒಂದು ಹೋರಾಟ. ವೃತ್ತಿಯಲ್ಲಿ ಮುಂದುವರಿಯುವ ಮೊದಲು ಕುಟುಂಬ ಮತ್ತು ತಂದೆಯೊಂದಿಗೆ ಜಗಳವಾಡಬೇಕಾಗಿತ್ತು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿಗೆ ಅವರ ತಂದೆ.. ನಮ್ಮ ಕುಟುಂಬದ ಹುಡುಗಿಯರು ಬಿಕಿನಿ ಹಾಕುವುದಿಲ್ಲ ಎಂದು ತಂದೆ ಹೇಳಿದ್ದರು... ಆದರೆ ಈ ನಟಿ ಮನೆ ಬಿಟ್ಟು ಬಂದಳು.. ಮುಂದೆ ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್‌ ನ್ಯೂಸ್‌..  

2/7

ಪ್ರತಿಯೊಬ್ಬರ ಜೀವನ ಪಯಣ ವಿಭಿನ್ನವಾಗಿರುತ್ತದೆ. ಚಿತ್ರರಂಗದ ಸ್ಟಾರ್ ಗಳನ್ನೇ ತೆಗೆದುಕೊಂಡರೆ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ ಇನ್ನು ಕೆಲವರು ತಮ್ಮ ಜೀವನವನ್ನು ಕಷ್ಟದಲ್ಲಿ ಕಳೆಯುತ್ತಾರೆ. ಅಂತಹ ಒಂದು ಕಥೆ ಸೌಂದರ್ಯ ಶರ್ಮಾ ಅವರದ್ದು, ಬಿಗ್ ಬಾಸ್ ಮತ್ತು ರಕ್ತಾಂಚಲ್‌ನಂತಹ ವೆಬ್ ಸರಣಿಗಳಿಂದ ಈಗಾಗಲೇ ಈಕೆ ಫೇಮಸ್‌.   

3/7

ಜೋಶ್ ಟಾಕ್‌ನಲ್ಲಿ ತಮ್ಮ ವೃತ್ತಿಜೀವನದ ಬಗ್ಗೆ ಬಹಿರಂಗಪಡಿಸಿರುವ ನಟಿ, ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವಾಗ, ನಮ್ಮ ಮನೆಯಲ್ಲಿ ಹುಡುಗಿಯರು ಬಿಕಿನಿ ಧರಿಸುವುದಿಲ್ಲ ಎಂದು ಆಕೆಯ ತಂದೆ ಸ್ಪಷ್ಟಪಡಿಸಿದ್ದರು ಎಂದು ಅವರು ಹೇಳಿದರು. ಮನೆ ಬಿಟ್ಟು ದೆಹಲಿಗೆ ಬಂದ ಸುಂದರಿ, ಇಂಟರ್ನ್‌ಶಿಪ್ ಜೊತೆಗೆ ನಟನಾ ತರಗತಿಗಳಿಗೂ ಹಾಜರಾಗಿದ್ದರು. ಒಂದು ದಿನ ಆಕೆಗೆ ಕೆಲಸ ಸಿಕ್ಕಿತು ಮತ್ತು ನಂತರ ಮುಂಬೈಗೆ ಹೋದಳು.  

4/7

ಸೌಂದರ್ಯ ಶರ್ಮಾ ಬ್ರಾಹ್ಮಣ ಕುಟುಂಬದಿಂದ ಬಂದವರು. ಅವರು 20 ಸೆಪ್ಟೆಂಬರ್ 1994 ರಂದು ಜನಿಸಿದರು. 12ರ ನಂತರ ಬ್ಯಾಚುಲರ್ ಆಫ್ ಡೆಂಟಲ್ ಗೆ ಪ್ರವೇಶ ಪಡೆದಿದ್ದರು.. ಹಲವು ಆಸ್ಪತ್ರೆಗಳಲ್ಲಿ ದಂತ ವೈದ್ಯರಾಗಿಯೂ ಕೆಲಸ ಮಾಡಿದ್ದಾರೆ.    

5/7

ಸೌಂದರ್ಯ ಶರ್ಮಾ ಅವರ ಕುಟುಂಬದ ಬಗ್ಗೆ ಮಾತನಾಡುತ್ತಾ, ತಮ್ಮ ತಂದೆಯ ಹೆಸರು ನರೇಶ್ ಶರ್ಮಾ ಮತ್ತು ತಾಯಿಯ ಹೆಸರು ಉಷಾ ಶರ್ಮಾ ಅವರು ವೃತ್ತಿಯಲ್ಲಿ ಶಿಕ್ಷಕಿ. ನನಗೆ ಒಬ್ಬಳು ಸಹೋದರಿ ಮತ್ತು ಒಬ್ಬ ಸಹೋದರ ಇದ್ದಾನೆ. ಸಹೋದರನ ಹೆಸರು ಅವಿನಾಶ್ ಶರ್ಮಾ ಮತ್ತು ಸಹೋದರಿಯ ಹೆಸರು ಮೋನಾ ಶರ್ಮಾ ಎಂದು ತಮ್ಮ ಕುಟುಂಬವನ್ನು ಪರಿಚಯಿಸಿದರು..  

6/7

ಅಧ್ಯಯನ ಮತ್ತು ನಟನೆಯ ಹೊರತಾಗಿ ನಟಿ ಗಿಟಾರ್ ನುಡಿಸಲು ಇಷ್ಟಪಡುತ್ತಾಳೆ. ಅಲ್ಲದೆ, ಕಾರ್ ರೇಸಿಂಗ್ ಮತ್ತು ರಂಗಭೂಮಿಯಲ್ಲಿ ಸೌಂದರ್ಯಗೆ ತುಂಬಾ ಆಸಕ್ತಿ ಇದೆ. ಅಲ್ಲದೆ, ಹಲವಾರು ಐಶಾರಾಮಿ ಕಾರ್‌ಗಳನ್ನು ಸಹ ಖರೀದಿಸಿದ್ದಾರೆ..  

7/7

ಸ್ಟಾರ್‌ಸೆನ್‌ಫೋಲ್ಡ್ ಪ್ರಕಾರ, ಸೌಂದರ್ಯ ಶರ್ಮಾ ಅವರ ನಿವ್ವಳ ಮೌಲ್ಯ 10 ಕೋಟಿ ರೂ. ಸಾಮಾಜಿಕ ಮಾಧ್ಯಮ, ನಟನೆ ಮತ್ತು ಸಂಗೀತ ಆಲ್ಬಂಗಳ ಮೂಲಕ ಹಣ ಗಳಿಸುತ್ತಾರೆ. ಜಾರ್ಖಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ರಂಕಟಾಚಲ' ಚಿತ್ರಕ್ಕಾಗಿ ಸೌಂದರ್ಯ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ..  





Read More