PHOTOS

ಚಿಟ್ಟೆ ಟ್ಯಾಟೂ ತೋರಿಸಲು ಬಟ್ಟೆ ಬಿಚ್ಚಿದ ಸೋಷಿಯಲ್‌ ಮೀಡಿಯಾ ಸ್ಟಾರ್‌..! ಫೋಟೋ ವೈರಲ್‌

g>ಸೋಶಿಯಲ್ ಮೀಡಿಯಾ ಬ್ಯೂಟಿ ಸೋಫಿಯಾ ಅನ್ಸಾರಿ ಮತ್ತೋಮ್ಮೆ ತಮ್ಮ ಹಾಟ್‌ ಲುಕ್‌ನಿಂದ ಸದ್ದು ಮಾಡುತ್ತಿದ್ದಾರೆ. ಬೋಲ್ಡ್ ಬ್ಯೂಟಿ ತನ್ನ ತೊಡೆಯ ಮೇಲಿರುವ ಹಚ್ಚೆ ತೋರಿ...

Advertisement
1/6

ಸೋಫಿಯಾ ಅನ್ಸಾರಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ನೆಚ್ಚಿನ ಸ್ಟಾರ್‌. ಸೌಂದರ್ಯ ಪ್ರದರ್ಶನದಿಂದ ತುಂಬಾ ಪ್ರಸಿದ್ಧವಾಗಿದ್ದಾರೆ.     

2/6

ಸೋಫಿಯಾ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಅಥವಾ ವೀಡಿಯೊವನ್ನು ಪೋಸ್ಟ್ ಸಾಕು, ಅದು ಸ್ವಲ್ಪ ಸಮಯದಲ್ಲೇ ವೈರಲ್ ಆಗುತ್ತದೆ.     

3/6

ಮೊದಲು ಟಿಕ್ ಟಾಕ್ ರೀಲ್ಸ್ ಮೂಲಕ ಜನಪ್ರಿಯತೆ ಗಳಿಸಿದ ಈ ಚೆಲುವೆ ಇದೀಗ ಮಾಡೆಲಿಂಗ್ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.  

4/6

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಸೋಫಿಯಾ ಆಗಾಗ ತನ್ನ ಬೋಲ್ಡ್ ಫೋಟೋಶೂಟ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾಳೆ.      

5/6

ಇತ್ತೀಚೆಗೆ, ಸೋಫಿಯಾ ತನ್ನ ಇತ್ತೀಚಿನ ಹಾಟ್ ಫೋಟೋಶೂಟ್ ಚಿತ್ರಗಳನ್ನು ಇನ್ಟಾದಲ್ಲಿ ಹಂಚಿಕೊಂಡಿದ್ದು, ನೋಡುಗರ ಎದೆ ಬಡಿತ ಹೆಚ್ಚಿಸುವಂತಿವೆ.  

6/6

ವೈರಲ್‌ ಫೋಟೊದಲ್ಲಿ ಸೋಫಿಯಾ ತನ್ನ ತೊಡೆ ಮೇಲಿನ ಹಚ್ಚೆ ತೋರುವಂತೆ ತುಂಡು ಬಟ್ಟೆ ತೊಟ್ಟಿದ್ದಾರೆ.   





Read More