PHOTOS

ಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿ

ಸರ್ಗಿಕ ಪರಿಹಾರಗಳನ್ನು ಉಪಯೋಗಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ಕರಗಿಸಿ ...

Advertisement
1/7
ಯೂರಿಕ್ ಆಸಿಡ್
ಯೂರಿಕ್ ಆಸಿಡ್

ಹೀಗೆ ಗಂಟು ಗಂಟುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ನೈಸರ್ಗಿಕವಾಗಿ ಸಿಗುವ ಕೆಲವು ಪದಾರ್ಥಗಳ ಮೂಲಕವೇ ಕರಗಿಸುವುದು ಸಾಧ್ಯ. 

2/7
ಅಂಜೂರದ ಹಣ್ಣು
ಅಂಜೂರದ ಹಣ್ಣು

ಹೌದು, ನಿತ್ಯ ಅಂಜೂರದ ಹಣ್ಣನ್ನು ಸೇವಿಸಿದರೆ ಅದು ಯೂರಿಕ್ ಆಸಿಡ್ ಕರಗಿಸಲು ಸಹಾಯ ಮಾಡುತ್ತದೆ.   

3/7
ಸುಲಭ ಪರಿಹಾರ
ಸುಲಭ ಪರಿಹಾರ

ಅಂಜೂರದ ಹಣ್ಣುಗಳಲ್ಲಿರುವ ಅತಿಯಾದ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದರೊಂದಿಗೆ ಯೂರಿಕ್ ಆಸಿಡ್ ಕೂಡಾ ಸುಲಭವಾಗಿ ಕರಗುತ್ತದೆ.  

4/7
ಹೀಗೆ ಸೇವಿಸಿ
ಹೀಗೆ ಸೇವಿಸಿ

ರಾತ್ರಿ ನೀರಿನಲ್ಲಿ ನೆನೆ ಹಾಕಿದ ಅಂಜೂರವನ್ನು ಬೆಳಗ್ಗೆ ಎದ್ದ ಕೂಡಲೇ  ಸೇವಿಸಬೇಕು.ಇದು ಯೂರಿಕ್ ಆಸಿಡ್ ಅನ್ನು ಕರಗಿಸಲು ಸಹಾಯ ಮಾಡುತ್ತದೆ.   

5/7
ಹಾಲಿನಲ್ಲಿ ಬೇಯಿಸಿ
ಹಾಲಿನಲ್ಲಿ ಬೇಯಿಸಿ

ಇನ್ನೊಂದು ವಿಧಾನದ ಎಂದರೆ ಅಂಜೂರವನ್ನು ರಾತ್ರಿ ಹಾಲಿನಲ್ಲಿ ನೆನೆ ಹಾಕಬೇಕು.ಬೆಳಗ್ಗೆ ಅದೇ ಹಾಲಿನಲ್ಲಿ ಅಂಜೂರವನ್ನು ಬೇಯಿಸಿ ತಿನ್ನಬೇಕು. 

6/7
ಮಡಿ ನೋವು ಮಾಯ
ಮಡಿ ನೋವು ಮಾಯ

ನಿಯಮಿತವಾಗಿ ಹೀಗೆ ಅಂಜೂರವನ್ನು ಸೇವಿಸುತ್ತಾ ಬಂದರೆ ಗಂಟುಗಳ ಸುತ್ತ ಅಂಟಿ ಕುಳಿತಿರುವ ಯೂರಿಕ್ ಆಸಿಡ್ ಕರಗಿ ನೀರಾಗುತ್ತದೆ.ಜೊತೆಗೆ ಮಂಡಿ ನೋವು ಕೂಡಾ ಕಡಿಮೆಯಾಗುತ್ತದೆ.         

7/7
ಮನೆ ಮದ್ದು
ಮನೆ ಮದ್ದು

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.  





Read More