PHOTOS

Shani Dosha: ಶನಿ ದೋಷದಿಂದ ಪರಿಹಾರಕ್ಕೆ ಸರಳ ಉಪಾಯಗಳು

Shani Dosha Parihar: ಜ್ಯೋತಿಷ್ಯ ಶಾಸ್ತ್ರ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯ ಅಶುಭ ಸ್ಥಾನವು ಆ ವ್ಯಕ್ತಿಯ ಜೀವನದಲ್ಲ...

Advertisement
1/6
ಶನಿ ದೋಷ
ಶನಿ ದೋಷ

ಶನಿ ದೋಷ:  ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವ ಯಾವುದೇ ವ್ಯಕ್ತಿಯ ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ಆ ವ್ಯಕ್ತಿಯ ಜೀವನವು ಹಲವು ಬಗೆಯ ಸಂಕಷ್ಟಗಳಿಂದ ತುಂಬಿರುತ್ತದೆ. ಶನಿ ದೋಷವನ್ನು ಕಡಿಮೆ ಮಾಡಲು ಜ್ಯೋತಿಷ್ಯದ ಕೆಲವು ಸಲಹೆಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅವುಗಳೆಂದರೆ... 

2/6
ಶನಿ ದೇವರ ದೇವಾಲಯ
ಶನಿ ದೇವರ ದೇವಾಲಯ

ಪ್ರತಿ ಶನಿವಾರ ಶನಿ ದೇವರ ದೇವಾಲಯಕ್ಕೆ ಹೋಗಿ ಶನಿದೇವನ ಪಾದಗಳ ದರ್ಶನ ಮಾಡುವುದರಿಂದ ಶನಿ ದೋಷ ಪ್ರಭಾವ ಕಡಿಮೆಯಾಗುತ್ತದೆ. 

3/6
ಶನಿಯ ಮಂತ್ರ ಪಠಿಸಿ
ಶನಿಯ ಮಂತ್ರ ಪಠಿಸಿ

ಪ್ರತಿ ಶನಿವಾರ ಶನಿಯ ಮಂತ್ರವಾದ 'ಓಂ ಶನಿಶ್ಚರಾಯ ನಮಃ' ಒಂದು ಜಪಮಾಲೆಯನ್ನು ಪಠಿಸಿ. ಜಪಮಾಲೆಯನ್ನು ಪಠಿಸಿದ ನಂತರ, ಶನಿ ಚಾಲೀಸಾವನ್ನು ಪಠಿಸಿ. 

4/6
ಬಡವರಿಗೆ ದಾನ
ಬಡವರಿಗೆ ದಾನ

ಬಡವರಿಗೆ ದಾನ ಮತ್ತು ಸೇವೆ ಮಾಡುವುದರಿಂದ ಶನಿ ದೇವನನ್ನು ಸಂತೋಷ ಪಡಿಸಬಹುದು. ಇದು ಜಾತಕದಲ್ಲಿ ಶನಿ ದೋಷದ ಪ್ರಭಾವವನ್ನು ಕಡಿಮೆ ಮಾಡುತ್ತದೆ.  

5/6
ಕಪ್ಪು ಎಳ್ಳು
ಕಪ್ಪು ಎಳ್ಳು

ಶನಿವಾರದ ದಿನ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಶನಿದೇವನ ಆಶೀರ್ವಾದವೂ ದೊರೆಯುತ್ತದೆ.

6/6
ಕಪ್ಪು ಕುದುರೆ ಬಾಲದ ಉಂಗುರ
ಕಪ್ಪು ಕುದುರೆ ಬಾಲದ ಉಂಗುರ

ಶನಿವಾರದ ದಿನ ಕಪ್ಪು ಕುದುರೆ ಬಾಲದ ಉಂಗುರವನ್ನು ಧಾರಣೆ ಮಾಡುವುದರಿಂದಲೂ ಶನಿ ದೋಷದ ಪ್ರಭಾವ ಕಡಿಮೆಯಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More