PHOTOS

Sidharth Kiara wedding : ಸಿದ್ಧಾರ್ಥ್ ಕಿಯಾರಾ ಮದುವೆ ಸಂಭ್ರಮ ಶುರು.. ಕೇವಲ 100 ಜನ ಗೆಸ್ಟ್‌ ಮಾತ್ರ ಭಾಗಿ

a Advani wedding : ಇಂದಿನಿಂದ ಖ್ಯಾತ ಬಾಲಿವುಡ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವಿವಾಹ ಮಹೋತ್ಸವ ಪ್ರಾರಂಭವಾಗಿದೆ. ಇಷ್ಟು ದ...

Advertisement
1/7

ಈಗಾಗಲೇ ಅನೇಕ ಬಾಲಿವುಡ್ ತಾರೆಯರು ಮತ್ತು ಕಿಯಾರಾ-ಸಿದ್ದಾರ್ಥ್ ಜೈಸಲ್ಮೇರ್ ತಲುಪಿದ್ದಾರೆ. 

2/7

ಜೈಸಲ್ಮೇರ್‌ನ ಸೂರ್ಯಗಢ ಅರಮನೆ ಕೋಟೆಯಲ್ಲಿ ಇಂದು ಅಥವಾ ನಾಳೆ ಇಬ್ಬರ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.  

3/7

ಕೆಲವು ವರದಿಗಳ ಪ್ರಕಾರ, ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಅತಿಥಿಗಳು ಮತ್ತು ಸಿಬ್ಬಂದಿಗೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರಂತೆ ಭದ್ರತೆ ಒದಗಿಸಲಾಗಿದೆ.  

4/7

ಅಲ್ಲದೆ, ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಗೆ ಕೇವಲ 100 ಅತಿಥಿಗಳು ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.  

5/7

ಸಿದ್ ಮತ್ತು ಕಿಯಾರಾ ನೆಚ್ಚಿನ ನಿರ್ಮಾಪಕರು, ನಿರ್ದೇಶಕರು, ಸ್ನೇಹಿತರು ಮತ್ತು ಚಿತ್ರರಂಗದ ಕೆಲವು ಸದಸ್ಯರು ಭಾಗವಹಿಸಲಿದ್ದಾರೆ. ಮದುವೆಗೆ ಆಗಮಿಸುತ್ತಿರುವ ಸೆಲೆಬ್ರಿಟಿಗಳ ಹೆಸರನ್ನು ಇನ್ನೂ ಖಚಿತಪಡಿಸಿಲ್ಲ.   

6/7

ಆದ್ರೆ, ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಮದುವೆಗೆ ಹಾಜರಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.  

7/7

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಂದು ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಕಿಯಾರಾ ಜೈಸಲ್ಮೇರ್ ತಲುಪಿದ್ದರೆ, ಸಿದ್ಧಾರ್ಥ್ ಕೂಡ ಶೀಘ್ರದಲ್ಲೇ ಅಲ್ಲಿಗೆ ತಲುಪುವ ನಿರೀಕ್ಷೆಯಿದೆ.   





Read More