PHOTOS

ನಟಿ ಅನುಪಮಾ ಎದೆ ಮೇಲೆ ಮೂಡಿರುವ ಸುಂದರ ಟ್ಯಾಟೂ ಅರ್ಥವೇನು ಗೊತ್ತೆ..?

ನಟಿ ಅನುಪಮಾ ಪರಮೇಶ್ವರನ್‌ 'ಟಿಲ್ಲು ಸ್ಕ್ವೇರ್' (Tillu Square Review) ಮೂಲಕ ತೆರೆಗೆ ಮೇಲೆ ಕಾಣಿಸಿಕೊಂಡಿದ್ದಾರೆ. ಮಾರ್ಚ್ 29 ರಂದು ಬಿಡುಗಡೆಯಾದ ...

Advertisement
1/8

ನಟಿ ಅನುಪಮಾ ಪರಮೇಶ್ವರನ್‌ ಮಲಯಾಳಂ ನಟಿ, 18 ಪ್ರೆಬ್ರವರಿ 1996 ರಂದು ಕೇರಳದಲ್ಲಿ ಜನಿಸಿದರು.  

2/8

ರೊಮ್ಯಾಂಟಿಕ್‌ ಹಿಟ್‌ ಪ್ರೇಮಂ ಸಿನಿಮಾದ ಮೂಲಕ ಅನುಪಮಾ ಸೌಥ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.  

3/8

2019 ರಲ್ಲಿ ತೆರೆಕಂಡ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಟನೆಯ ನಟ ಸಾರ್ವಭೌಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

4/8

ಸಧ್ಯ ಅನುಪಮಾ ನಟನೆಯ ಬಹುನಿರೀಕ್ಷಿತ ಸಿನಿಮಾ ಟಿಲ್ಲು ಸ್ಕ್ವೇರ್‌ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.  

5/8

ಈ ಸಿನಿಮಾದಲ್ಲಿ ಮಲ್ಲು ಸುಂದರಿ ಅನುಪಮಾ ತುಂಬಾ ಬೋಲ್ಡ್‌ ( Anupama Parameswaran bold ) ಪಾತ್ರದಲ್ಲಿ ನಟಿಸಿದ್ದಾರೆ.  

6/8

ಡಿಜೆ ಟಿಲ್ಲು ಬ್ಲಾಕ್ಬಸ್ಟರ್‌ ಹಿಟ್‌ ನಂತರ ಟಿಲ್ಲು ಸ್ಕ್ವೇರ್‌ (Tillu Square) ಮೂಲಕ ಸಿದ್ದು ಜೊನ್ನಲಗಡ್ಡ ತೆರೆ ಮೇಲೆ ಬಂದಿದ್ದಾರೆ.  

7/8

ಸಿದ್ದು ಜೊನ್ನಲಗಡ್ಡಗೆ (Siddhu Jonnalagadda) ಜೊತೆಯಾಗಿ ಅನುಪಮಾ ಪರಮೇಶ್ವರನ್‌ ಅವರು ನಟಿಸಿದ್ದಾರೆ.  

8/8

ಸದ್ಯ ಅನುಪಮಾ ಟ್ಯಾಟೂ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದು, ಅದು ಸಂಗೀತಕ್ಕೆ ಸಂಬಂಧಪಟ್ಟ ಚಿಹ್ನೆ ಅಂತ ಹೇಳಲಾಗುತ್ತಿದೆ.  





Read More