PHOTOS

ಫಾಲ್ಗುಣ ನಕ್ಷತ್ರದಲ್ಲಿ ಶುಕ್ರ: ಈ ರಾಶಿಯವರಿಗೆ ಕುಬೇರ ಯೋಗದಿಂದ ತುಂಬಲಿದೆ ಖಜಾನೆ

Shukra Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಐಷಾರಾಮಿ, ಸಂಪತ್ತಿನ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಇತ್ತೀಚೆಗಷ್ಟೇ ಫಾಲ್ಗುಣ ನಕ್...

Advertisement
1/6
ಶುಕ್ರ ಸಂಚಾರ
 ಶುಕ್ರ ಸಂಚಾರ

ಆಗಸ್ಟ್ 11ರಂದು ಸುಖ-ಸಮೃದ್ಧಿಕಾರಕ ಶುಕ್ರ ಫಾಲ್ಗುಣಿ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. 

2/6
ಕುಬೇರ ಯೋಗ
ಕುಬೇರ ಯೋಗ

ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರ ಸಂಚಾರದಿಂದ ಶುಭಕರ 'ಕುಬೇರ ಯೋಗ' ನಿರ್ಮಾಣವಾಗಲಿದ್ದು, ಕೆಲವು ರಾಶಿಯವರಿಗೆ ಖಜಾನೆ ತುಂಬಲಿದ್ದಾನೆ. 

3/6
ಮಿಥುನ ರಾಶಿ
ಮಿಥುನ ರಾಶಿ

ಶುಕ್ರ ಸಂಚಾರದಿಂದ ಈ ರಾಶಿಯ ಜನರಿಗೆ ಸುವರ್ಣ ಸಮಯ. ಈ ವೇಳೆ ನೀವು ಕೈ ಹಾಕಿದ ಕೆಲಸಗಳಲ್ಲಿ ಭಾರೀ ಯಶಸ್ಸು, ಕುಟುಂಬ ಸುಖ ಪ್ರಾಪ್ತಿಯಾಗಲಿದೆ. 

4/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಫಾಲ್ಗುಣಿ ನಕ್ಷತ್ರದಲ್ಲಿರುವ ಶುಕ್ರನು ಈ ರಾಶಿಯವರಿಗೆ ಭಾರೀ ಧನಲಾಭವನು ತರಲಿದ್ದಾನೆ. ವಿಶೇಷವಾಗಿ ಸ್ವಂತ ವ್ಯವಹಾರ ಮಾಡುವವರಿಗೆ ಖಜಾನೆ ತುಂಬಲಿದೆ. ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲ ದೊರೆಯಲಿದೆ. 

5/6
ತುಲಾ ರಾಶಿ
ತುಲಾ ರಾಶಿ

ಕುಬೇರ ಯೋಗದ ಫಲವಾಗಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಳಿವೆ. ಹಣಕಾಸಿನ ಸಮಸ್ಯೆಗಳು ಬಗೆಹರಿದು ಕೌಟುಂಬಿಕ ನೆಮ್ಮದಿಯನ್ನು ಕಾಣುವಿರಿ. 

6/6
ಕುಂಭ ರಾಶಿ
ಕುಂಭ ರಾಶಿ

ಇದು ನೀವು ಮುತ್ತಿದ್ದೆಲ್ಲಾ ಚಿನ್ನವಾಗುವ ಸಮಯ. ಹಠಾತ್ ಧನಲಾಭದಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. 

ಸೂಚನೆ: ಇದು ಸಾಮಾನ್ಯ ಮಾಹಿತಿಯಷ್ಟೇ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More