PHOTOS

ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ! ಇನ್ನಿರುವುದಿಲ್ಲ ಹಣದ ಚಿಂತೆ

g>ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಶುಕ್ರ ಗ್ರಹವನ್ನು ವೈಭವ, ಸಂಪತ್ತು, ಐಶ್ವರ್ಯ, ಐಷಾರಾಮಿ ಮತ್ತು ಸೌಂದರ್ಯದ ಅಂಶವೆಂದು...

Advertisement
1/5
ಸಿಂಹ ರಾಶಿಯಲ್ಲಿ ಶುಕ್ರ
ಸಿಂಹ ರಾಶಿಯಲ್ಲಿ ಶುಕ್ರ

ಜುಲೈ 7 ರಂದು, ಶುಕ್ರನು ಸಿಂಹ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಆಗಸ್ಟ್ 7 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಈ ಕಾರಣದಿಂದಾಗಿ, 3 ರಾಶಿಗಳ ಜನರಿಗೆ ಪ್ರಗತಿ ಮತ್ತು ಸಂಪತ್ತಿನ ಲಾಭವಾಗಲಿದೆ.   

2/5
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ: ಈ ರಾಶಿಯವರಿಗೆ ಶುಕ್ರನಿಂದ ಒಳ್ಳೆಯ ಫಲಿತಾಂಶಗಳು ಸಿಗಲಿವೆ. ನಿಮ್ಮ ಆದಾಯ ಹೆಚ್ಚಾಗಬಹುದು. ಹೊಸ ಆದಾಯದ ಮೂಲಗಳು ಹುಟ್ಟುತ್ತವೆ. ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ. ಹಳೆಯ ಹೂಡಿಕೆಗಳಿಂದ ಈ ಸಮಯದಲ್ಲಿ ಲಾಭ ಪಡೆಯುವಿರಿ. ಸಂಗಾತಿಯ ಪ್ರಗತಿಯಾಗುವುದು ಖಚಿರವಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಪಾಲುದಾರಿಕೆಯಲ್ಲಿ ಕೆಲಸವನ್ನು ಪ್ರಾರಂಭಿಸುವುದು ಲಾಭದಾಯಕ.   

3/5
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ: ನಿಮಗೆ ಇದು ತುಂಬಾ ಶುಭ ಸಮಯ. ನೀವು ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಪ್ರೇಮ ಸಂಬಂಧದಲ್ಲಿ ಯಶಸ್ಸು ಸಿಗಲಿದೆ. ಉದ್ಯಮಿಗಳಿಗೂ ಲಾಭದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಹೊಂದಿರುವ ಜನರು ಆರ್ಥಿಕ ಲಾಭ ಗಳಿಸುವರು.   

4/5
ಕುಂಭ ರಾಶಿ
ಕುಂಭ ರಾಶಿ

ಕುಂಭ ರಾಶಿ: ಶುಕ್ರನಿಂದ ಕುಂಭ ರಾಶಿಯವರಿಗೆ ಮಂಗಳಕರ ಫಲಿತಾಂಗಳು ಸಿಲಗಲಿವೆ. ಆಗಸ್ಟ್ 7ರ ವೇಳೆಗೆ ಈ ರಾಶಿಯವರು ಕೈತುಂಬಾ ಹಣ ಪಡೆಯುತ್ತಾರೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ದೈಹಿಕ ಆನಂದವನ್ನು ಪಡೆಯುತ್ತೀರಿ. ಆಧ್ಯಾತ್ಮಿಕತೆಯತ್ತ ಒಲವು ಹೆಚ್ಚುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯೂ ಸದೃಢಗೊಳ್ಳುತ್ತದೆ.    

5/5
ಗಮನಿಸಿ
ಗಮನಿಸಿ

ಗಮನಿಸಿ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಅದನ್ನು ಖಚಿತಪಡಿಸುವುದಿಲ್ಲ.   





Read More