PHOTOS

ಕಪ್ಪು ಬಟ್ಟೆಯಲ್ಲಿ ಚಂದ್ರನಂತೆ ಮಿಂಚುತ್ತಿರುವ ಭರಾಟೆ ಬೆಡಗಿ ಶ್ರೀಲೀಲಾ-ಪೋಟೋಸ್‌ ನೋಡಿ

:18px;">Shrileela : ಕಿಸ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಕ್ಯೂಟ್‌ ನಟಿ ಶ್ರೀಲೀಲಾ. ನಟಿ ಇದೀಗ ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು ಚಿತ್ರ...

Advertisement
1/6

ಎ.ಪಿ. ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯಗೊಂಡ ನಟಿ ಶ್ರೀಲೀಲಾ.   

2/6

ಆನಂತರ 'ಭರಾಟೆ'ಯಲ್ಲೂ ಕಾಣಿಸಿಕೊಂಡರು. ಪ್ರಸ್ತುತ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.   

3/6

ಇದಲ್ಲದೇ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.  

4/6

ಇದೀಗ ನಟಿ ಬ್ಲಾಕ್‌ ಬಟ್ಟೆಯಲ್ಲಿರುವ ಪೋಟೋಗಳನ್ನು ಶೇರ್‌ ಮಾಡಿದ್ದು, ಚಂದ್ರನಂತೆ ಮಿಂಚುತ್ತಿದ್ದಾರೆ.  

5/6

ಸಿಂಪಲ್‌ ಮೇಕಪ್‌ನಿಂದಲೆ ಅದ್ಭುತವಾಗಿ ಕಾಣುವ ಚೆಂದದ ಚೆಲುವೆ ಇವರು.   

6/6

ಇವರ ಪೋಟೋಗಳಿಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಮಾಡಿದ್ದಾರೆ.   





Read More