PHOTOS

Shriya saran : ಪಡ್ಡೆ ಹುಡುಗರ ಹೃದಯವನ್ನು ʼಕಬ್ಜʼ ಮಾಡುತ್ತಿದೆ ಶ್ರಿಯಾ ಅಂದ..!

> ಬಹುಭಾಷಾ ನಟಿ ಶ್ರಿಯಾ ಶರಣ್‌ ಇತ್ತೀಚಿಗೆ ಕಬ್ಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ತ...

Advertisement
1/7

ಮದುವೆಯ ನಂತರವೂ ಶ್ರಿಯಾ ಹಾಟ್ ಶೋ ಮುಂದುವರೆದಿದೆ. ಇದೀಗ ಸುಂದರಿಯ ನ್ಯೂ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

2/7

ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ನಂತರವೂ ಶ್ರಿಯಾ ಸರಣ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

3/7

ಸದ್ಯ ಬಿಯಾಲ ಪಾಪರಾವ್ ನಿರ್ದೇಶನದ ಮ್ಯೂಸಿಕ್ ಸ್ಕೂಲ್ ಚಿತ್ರದ ಪ್ರಚಾರದಲ್ಲಿ ಶ್ರಿಯಾ ಸಕ್ರಿಯರಾಗಿದ್ದಾರೆ.     

4/7

ಇತ್ತೀಚೆಗೆ, ಈ ಚಿತ್ರದ ಪ್ರಚಾರದ ಭಾಗವಾಗಿ ಶ್ರಿಯಾ ಕೆಲವು ತುಂಡು ಉಡುಗೆಗಳಲ್ಲಿನ ಕೆಲವು ಹಾಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

5/7

ಮಾಜಿ ಐಎಎಸ್ ಅಧಿಕಾರಿ ಪಾಪರಾವ್ ಬಿಯಾಲಾ ಅವರು ಬಾಲಿವುಡ್ ನಟ ಶರ್ಮನ್ ಜೋಶಿ ಮತ್ತು ಶ್ರಿಯಾ ಸರನ್ ಅಭಿನಯದ 'ಮ್ಯೂಸಿಕ್ ಸ್ಕೂಲ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.       

6/7

ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಈ ಚಿತ್ರದ ಹಾಡುಗಳು ಯೂಟ್ಯೂಬ್‌ನಲ್ಲಿ ವೈರಲ್‌ ಆಗಿವೆ.  

7/7

ಇಳಯ ರಾಜ ಅವರ ಅದ್ಭುತ ಸಂಗೀತದ ಜೊತೆಗೆ, ಶ್ರಿಯಾ ಮತ್ತು ಶರ್ಮನ್ ನಡುವಿನ 11 ರೊಮ್ಯಾಂಟಿಕ್ ಟ್ರ್ಯಾಕ್‌ಗಳು ಈ ಸಿನಿಮಾದಲ್ಲಿವೆ.    





Read More