:18px;">Shriya Saran : ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ. 2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್, ತಮಿಳ...
ಶ್ರಿಯಾ ಶರಣ್ ಅವರು ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಮೂಲಕ ಮೆನೆಮಾತಾಗಿದ್ದಾರೆ. ಅವರ ನಟನೆಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ನಟಿ ಶ್ರಿಯಾ ಶರಣ್ ಸೋಷಿಯಲ್ ಮಿಡಿಯಾದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ. ತಮ್ಮ ಸಖತ್ ಫ್ಯಾಷನ್ ಸೆನ್ಸ್ನಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ.
ನಟಿ ಹೆಚ್ಚು ಟ್ರೆಡಿಷನಲ್ ಲುಕ್ನಿಂದಲೇ ಫ್ಯಾನ್ಸ್ ಮನಸ್ಸನ್ನು ಬೆರಗಾಗಿಸಿದ್ದಾರೆ. ಜೊತೆಗೆ ಮಾಡರ್ನ್ ಬಟ್ಟೆಗಳಲ್ಲಿಯೂ ನಟಿ ಮಿಂಚುತ್ತಾರೆ.
ಇದೀಗ ನಟಿ ಗ್ರೀನ್ ನೆಕ್ಲೆಸ್ ಬಟ್ಟೆಯನ್ನು ಧರಿಸಿರುವ ಪೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಬೋಲ್ಡ್ ಲುಕ್ನಿಂದಲೆ ಕೊಲ್ಲುತ್ತಿದ್ದಾರೆ.
ಈ ಪೋಟೋಗಳಿಗೆ ನೆಟ್ಟಿಗರಿಂದ ಸಾಕಷು ಮೆಚ್ಚುಗೆ ವ್ಯಕ್ತವಾಗಿದ್ದು, ನಮ್ಮ ಮನಸ್ಸನ್ನೆ ಕಬ್ಜ ಮಾಡಿರುವ ಚೆಲುವೆ ಎಂದೆಲ್ಲಾ ಕಾಮೆಂಟ್ಗಳ ಸುರಿಮಳೆಯನ್ನು ಸುರಿಸಿದ್ದಾರೆ.