PHOTOS

Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತಾ? ಈಕೆ ಬರೀ ನಟಿ ಮಾತ್ರವಲ್ಲ!!

Shravani Subramanya Kannada Serial: ಕನ್ಯಾಕುಮಾರಿ ಸಿರೀಯಲ್‌ನಲ್ಲಿ ಕನ್ನಿಕಾ ಆಗಿ ಶ್ರೀಮಂತ ಕುಟುಂಬದಲ್ಲಿ ಜನಿಸಿ ದೈವವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾ...

Advertisement
1/5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗು ಸಾಕಷ್ಟು ಜನಪ್ರಿಯ ಧಾರವಾಹಿಗಳ ಪೈಕಿ ಶ್ರಾವಣಿ ಸುಬ್ರಮಣ್ಯ ಕೂಡ ಒಂದು.. ಹಳೆ ಟೈಟಲ್‌ ಇಟ್ಟುಕೊಂಡು ಮಾಡಿದ ಸಿರೀಯಲ್‌ಗಳಲ್ಲಿ ಒಂದಾದ ಈ ಧಾರವಾಹಿಯಲ್ಲಿ ಈ ಮೊದಲು ಕನ್ಯಾಕುಮಾರಿ ಸಿರೀಯಲ್‌ನ ಮೂಲಕ ಮಿಂಚಿದ್ದ ಆಸಿಯಾ ಫಿರ್ದೋಸ್ ಕಾಣಿಸಿಕೊಂಡಿದ್ದಾರೆ..   

2/5

ಶ್ರಾವಣಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿರುವ ಆಸಿಯಾ ಫಿರ್ದೋಸ್ ಅವರನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಿರಾ ಎನ್ನುತ್ತಿದ್ದಾರೆ.. ಅಷ್ಟರ ಮಟ್ಟಿಗೆ ನಟಿ ಖ್ಯಾತಿ ಗಳಿಸುತ್ತಿದ್ದಾರೆ..  

3/5

ಇನ್ನು ನಟಿ ಆಸಿಯಾ ದ್ವಂಧ್ವ, ಮಿಲನ ಎನ್ನುವ ವೆಬ್ ಸೀರೀಸ್, ಕಾಲಾಯ ನಮಃ, ಹೀಗೆ ಹಲವಾರು ಸಿನಿಮಾಗಳಲ್ಲಿಯೂ ಕಾಣಿಸಿಕೊಳುತ್ತಿದ್ದಾರೆ.. ಇದೆಲ್ಲದರ ಮಧ್ಯೆವೇ ಶ್ರಾವಣಿ ಸುಬ್ರಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ..   

4/5

ನಟಿ ಆಸಿಯಾ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಮೂಲತಃ ಬೆಂಗಳೂರಿನವರಾದ ಇವರು ಅಲ್ಲಿಯೇ ಡಿಗ್ರಿ ಪದವಿಯನ್ನು ಪಡೆದಿದ್ದಾರೆ.. ಕಾಲೇಜ್‌ ದಿನಗಳಲ್ಲೇ ಕರಿಯರ್‌ ಶುರು ಮಾಡಿಕೊಂಡಿದ್ದ ಇವರು ಮಾಡೆಲ್‌ ಆಗಿ ಹತ್ತು ಹಲವಾರು ಬ್ರ್ಯಾಂಡ್‌ಗಳ ಜೊತೆ ಕೊಲ್ಯಾಬ್‌ ಮಾಡಿಕೊಂಡಿದ್ದಾರೆ..  

5/5

ಇಷ್ಟೇ ಅಲ್ಲ ಓದುತ್ತಿರುವಾಗಲೇ ಬ್ಯೂಟಿ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದ ನಟಿ ಆಸಿಯಾ ಪ್ರೆಶ್‌ ಫೆಸ್‌ ರನ್ನರ್‌ ಅಪ್‌ ಕೂಡಾ ಹೌದು.. ಹೀಗೆ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಇವರು ಸದ್ಯ ಶ್ರಾವಣಿ ಸುಬ್ರಮಣ್ಯ ಮೂಲಕ ಎಲ್ಲರ ಮನೆಮಗಳಾಗಿದ್ದಾರೆ.. 

TAGS

Shravani Subramanya Kannada SerialAsiya Firdoseಆಸಿಯಾ ಫಿರ್ದೋಸ್ಆಸಿಯಾ ಫಿರ್ದೋಸ್ ಜೀವನಆಸಿಯಾ ಫಿರ್ದೋಸ್ ತಂದೆ ತಾಯಿಆಸಿಯಾ ಫಿರ್ದೋಸ್ ಶಿಕ್ಷಣಕನ್ನಿಕಾಶ್ರಾವಣಿ ಸುಬ್ರಹ್ಮಣ್ಯಕನ್ಯಾಕುಮಾರಿಕನ್ನಡ ಧಾರಾವಾಹಿಗಳುಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಇಂದಿನ ಸಂಚಿಕೆಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ನಿನ್ನೆಯ ಸಂಚಿಕೆಕನ್ನಡ ಧಾರಾವಾಹಿ ಸುದ್ದಿಗಳುಕನ್ನಡ ಸೀರಿಯಲ್‌ ಕಥೆಶ್ರಾವಣಿ ಸುಬ್ರಹ್ಮಣ್ಯ ಹೀರೋಯಿನ್‌ ಆಸಿಯಾಶ್ರಾವಣಿ ಸುಬ್ರಹ್ಮಣ್ಯ ಮದನ್‌ಕನ್ನಡ ಸೀರಿಯಲ್‌Kannada actressKanyakumariShravani SubramanyaZee Kannadazee5 serials kannadazee tv serials kannadaKannada Serialsshravani subramanya serial castshravani subramanya serial heroine nameshravani subramanya serial today episodeshravani subramanya serial Storyshravani subramanya serial Kannada Serialshravani subramanya serial yesterday episodeshravani subramanya serial remake of which serialshravani subramanya serial cast name with photoshravani subramanya serial timingsShravani SubramanyaShravani subramanya serial mokshaShravani Subramanya serial madanShravani Subramanya Kannada Serial NewsShrav




Read More