PHOTOS

Shraddha das : ಕಣ್ಮನ ಸೆಳೆಯುತಿದೆ ʼಕೋಟಿಗೊಬ್ಬ 2ʼ ಸುಂದರಿಯ ಸೌಂದರ್ಯ..!

ʼಹೊಸ ಪ್ರೇಮ ಪುರಾಣʼ ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟ ನಟಿ ಶ್ರದ್ಧಾ ಕನ್ನಡ ಸಿನಿ ರಸಿಕರಿಗೆ ಹತ್ತಿರವಾಗಿದ್ದು ಕಿಚ್ಚ ಸುದೀಪ್‌ ನಟನೆಯ ಕೊಟಿಗೊಬ್ಬ 2...

Advertisement
1/7

ಕಿಚ್ಚ ಸುದೀಪ್‌ ನಟನೆ ಕೋಟಿಗೊಬ್ಬ 2 ಸಿನಿಮಾದ ಮೂಲಕ ನಟಿ ಶ್ರದ್ಧಾ ಕನ್ನಡಿಗರಿಗೆ ಪರಿಚಿತರಾದರು.  

2/7

ನಾಲ್ಕೈದು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೂ ಸಹ ಹೆಚ್ಚು ವರ್ಕ್ ಔಟ್ ಆಗಲಿಲ್ಲ.   

3/7

ಸದ್ಯ ತೆಲುಗು ಕಿರುತೆಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿ ಶ್ರದ್ಧಾ ಕಾರ್ಯನಿರ್ವಹಿಸುತ್ತಿದ್ದಾರೆ.  

4/7

ಬ್ಯುಸಿ ಶೂಟಿಂಗ್‌ ಮಧ್ಯ ಆಗಾಗ ಫೋಟೋ ಶೂಟ್‌ ಮಾಡಿಸುವ ನಟಿ, ತಮ್ಮ ಫ್ಯಾನ್ಸ್‌ಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

5/7

ಇತ್ತೀಚೆಗೆ ಶ್ರದ್ಧಾ ಗೌನ್ ತೊಟ್ಟ ಹಾಟ್ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ.  

6/7

ಸದ್ಯ ಶ್ರದ್ಧಾ ಕ್ಯೂಟ್‌ ಲುಕ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ.   

7/7

ಶ್ರದ್ಧಾ ಗೌನ್‌ನಲ್ಲಿ ಅದ್ಭುತವಾಗಿ ಕಾಣಿಸುತ್ತಿದ್ದು ನೆಟ್ಟಿಗರು ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.   





Read More