PHOTOS

ಶ್ರದ್ಧಾ ಅಂದಕ್ಕೆ ದಾಸರಾದ ಪಡ್ಡೆ ಹುಡುಗರು..! ಫೋಟೋಸ್‌ ನೋಡೋದೆ ಒಂದು ಭಾಗ್ಯ..

g>ಹೀರೋಯಿನ್ ನಿಂದ ಸೆಕೆಂಡ್ ಹೀರೋಯಿನ್ ರೇಂಜ್‌ಗೆ ಬಂದರೂ ಟಾಲಿವುಡ್ ಬ್ಯೂಟಿ ಶ್ರದ್ಧಾ ದಾಸ್ ಕ್ರೇಜ್‌ ಕಡಿಮೆಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸು...

Advertisement
1/8

ಟಾಲಿವುಡ್ ಬ್ಯೂಟಿ ಶ್ರದ್ಧಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿದ್ದಾರೆ. ಆಗಾಗ ಗ್ಲಾಮರ್‌ ಶೋ ನೀಡುವ ಸುಂದರಿಯ ಸೌಂದರ್ಯ ಪಡ್ಡೆ ಹುಡುಗರ ಮನ ಗೆಲ್ಲುತ್ತಿದೆ. ಸಧ್ಯ ನಟಿಯ ಹಾಟ್ ಸ್ಟಿಲ್ಸ್ ಟ್ರೇಂಡ್‌ ಕ್ರಿಯೇಟ್‌ ಮಾಡುತ್ತಿವೆ..  

2/8

ಇತ್ತೀಚೆಗಷ್ಟೇ ಸ್ಲೀವ್ ಲೆಸ್ ಬ್ಲೌಸ್ ಹಾಕಿಕೊಂಡು ಮೈಮಾಟ ದರ್ಶನ ನೀಡಿದ್ದ ಸುಂದರಿ, ಸಧ್ಯ ಲಂಗಾ ದಾವಣಿಯಲ್ಲಿ ಮಿಂಚಿದ್ದಾಳೆ..    

3/8

ಶ್ರದ್ಧಾದಾಸ್ ಈ ಫೋಟೋಗಳಲ್ಲಿ ಹುಡುಗರಿಗೆ ಗ್ಲಾಮರ್ ಕಿಕ್ ನೀಡುತ್ತಿದ್ದಾರೆ.   

4/8

ಈ ಮೋಹನಾಂಗಿಯ ಕಿಲ್ಲರ್‌ ಲುಕ್ ಹಾಗೂ ಹಾಟ್ ಪಿಕ್ ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.   

5/8

ಶಿಮ್ಲಾ ಸೇಬಿನಂತಿರುವ ಈ ಮುದ್ದು ಹುಡುಗಿ ನೋಟಕ್ಕೆ ನೆಟ್ಟಿಗರು ಬೆಚ್ಚಿ ಬೀಳುತ್ತಿದ್ದಾರೆ.. ವಾಟ್‌ ಅ ಬ್ಯೂಟಿ ಅಂತ ಫ್ಯಾನ್ಸ್‌ ಹೊಗಳುತ್ತಿದ್ದಾರೆ..    

6/8

ಸೌಂದರ್ಯ ಲೋಕದಲ್ಲಿ ತನಗಿಂತ ಮಿಗಿಲಾದವರು ಯಾರೂ ಇಲ್ಲ ಎಂಬಂತೆ ಮಿಂಚುತ್ತಿರುವ ಶ್ರದ್ಧಾಗೆ ಸಾಕಷ್ಟು ಜನ ಪ್ಯಾನ್ಸ್‌ ಇದ್ದಾರೆ..    

7/8

ಈ ಹಿಂದೆ ಸ್ವಿಮ್ಮಿಂಗ್ ಸೂಟ್ ನಲ್ಲಿ ಸಾಕಷ್ಟು ಫೋಟೋಶೂಟ್ ಮಾಡಿದ್ದ ಶ್ರದ್ದಾದಾಸ್.. ಇತ್ತೀಚಿನ ಫೋಟೋಗಳು ಬೇರೆ ಲೆವೆಲ್ ನಲ್ಲಿವೆ ಎನ್ನುತ್ತಾರೆ ನೆಟಿಜನ್ ಗಳು.  

8/8

ಶ್ರದ್ಧಾ ಕೋಟಿಗೊಬ್ಬ 2 ಸಿನಿಮಾದಲ್ಲಿ ಸುದೀಪ್‌ ಜೊತೆ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ ಕಾಲಿಟ್ಟರು..  





Read More