PHOTOS

Shilpa Shetty : ವಿಭಿನ್ನ ಬ್ಲ್ಯಾಕ್ ಡ್ರೆಸ್ ನಲ್ಲಿ "ಪ್ರೀತ್ಸೊದ್ ತಪ್ಪಾ" ಚಂದು : ಫೋಟೋಸ್ ಇಲ್ಲಿವೆ

g> ಭಾರತೀಯ ನಟಿ ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರೆ ಹಾಗೂ ಟೆಲಿವಿಷನ್ ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ. ರೊಮ್ಯಾಂಟಿಕ್ ನಾಟಕ ಧಡ್ಕನ್ (200...

Advertisement
1/5

ವಿಭಿನ್ನ ಬ್ಲ್ಯಾಕ್ ಡ್ರೆಸ್ ನಲ್ಲಿ ನಟಿ ಶಿಲ್ಪಾ ಶೆಟ್ಟಿ 

2/5

ನೋಡಲು ಒನ್ ಪೀಸ್ ತರಹದ ಡ್ರೆಸ್ ನಲ್ಲಿ ಕಾಣಿಸುತ್ತಿರುವ ಬಟ್ಟೆಯಾದರೂ ವಿಭಿನ್ನ ಸ್ಟೈಲ್ ನಲ್ಲಿ ಕಾಣುತ್ತಿದ್ದಾರೆ. 

3/5

ಬ್ಲ್ಯಾಕ್ ಡ್ರೆಸ್ ಚಿಕ್ಕದಾದ ರೌಂಡೆಡ್ ಇಯರಿಂಗ್ ನಟಿ ಹಾಕಿಕೊಂಡಿದಿದ್ದಾರೆ 

4/5

ಡ್ರೆಸ್ ಮೇಲೆ ಕ್ರಾಪ್ ಟಾಪ್ ತರವು ಹಾಗೆ ಅದರ ಮುಂದುವರಿದ ಭಾಗವಾಗಿ ಕೆಳಗೆ ಉದ್ದನೆಯ ಲೆಂತೀ ಸ್ಕರ್ಟ್ ಹಾಗಿ ಕಾಣಿಸುತ್ತದೆ 

5/5

ವಿಭಿನ್ನ ಮಿಡಲ್ ಕಟ್ ಹೊಂದಿರುವ ಡ್ರೆಸ್ ನಲ್ಲಿ ಹಾಟ್ ಬೆಡಗಿ 





Read More