PHOTOS

ನಟಿ ಶರ್ಮಿಳಾ ಮಾಂಡ್ರೆ ಪ್ಯಾಂಟ್‌ ಲೆಸ್‌ ಫೋಟೋ ವೈರಲ್‌...!

: ಶರ್ಮಿಳಾ ಮಾಂಡ್ರೆ ಸ್ಯಾಂಡಲ್‌ವುಡ್‌ ಗ್ಲಾಮರಸ್‌ ನಟಿಯರಲ್ಲಿ ಒಬ್ಬರು. ʼಸಜನಿʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಚೆಲುವೆ ಕನ್ನಡ ಸಿನಿ ...

Advertisement
1/8

ಮರ್ಡರ್​ ಲೈವ್ ಎಂಬ ತಮಿಳು ಸಿನಿಮಾದಲ್ಲಿ ಶರ್ಮಿಳಾ ನಾಯಕಿಯಾಗಿ ನಟಿಸುತ್ತಿದ್ದಾರೆ.  

2/8

ಸಧ್ಯ ಶರ್ಮಿಳಾ ನೀನಾಸಂ ಸತೀಶ್‌ ಜೊತೆ ಮುಂಬರುವ ಸಿನಿಮಾದಲ್ಲಿ ನಟಿಸಲಿದ್ದಾರೆ.  

3/8

ಶರ್ಮಿಳಾ ಮಾಂಡ್ರೆ ಅವರು ಇತ್ತೀಚೆಗಷ್ಟೇ ಗಾಳಿಪಟ 2 ಸಿನಿಮಾದಲ್ಲಿ ನಟಿಸಿದ್ದರು.  

4/8

ಇದಲ್ಲದೆ ತಮಿಳು, ತೆಲುಗು ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.  

5/8

ಕೃಷ್ಣ, ನವಗ್ರಹ ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಶರ್ಮಿಳಾ ನಟಿಸಿದ್ದಾರೆ.  

6/8

ಶರ್ಮಿಳಾ ಸಜನಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

7/8

ಪ್ಯಾಂಟ್‌ಲೆಸ್‌ ಶರ್ಟ್‌ ತೊಟ್ಟಿರುವ ಚೆಲುವೆಯ ಸೌಂದರ್ಯ ನೆಟ್ಟಿಗರ ಮನಸ್ಸಿಗೆ ಇಷ್ಟವಾಗಿದೆ.  

8/8

ನಟಿ ಶರ್ಮಿಳಾ ಮಾಂಡ್ರೆ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  





Read More