PHOTOS

Shani Nakshatra Parivartane: ಶನಿ ಆಶೀರ್ವಾದದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಸಂಪತ್ತು ವೃದ್ಧಿ

Shani Nakshatra Transit: ಶೀಘ್ರದಲ್ಲೇ ಶನಿ ಮಹಾತ್ಮನು ಪೂರ್ವಾಭಾದ್ರಪದ ದ್ವಿತೀಯ ಪಾದಕ್ಕೆ ಪದಾರ್ಪಣೆ ಮಾಡಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯ ಜನರ ಮೇಲೂ ಕಂ...

Advertisement
1/6
ಶನಿ ಗೋಚಾರ
ಶನಿ ಗೋಚಾರ

30 ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಉಪಸ್ಥಿತನಿರುವ ಕರ್ಮಫಲದಾತ ಶನಿದೇವನು ಶೀಘ್ರದಲ್ಲೇ ತನ್ನ ಸಂಚಾರದಲ್ಲಿ ಬದಲಾವಣೆ ಮಾಡಲಿದ್ದಾನೆ. 

2/6
ಶನಿ ನಕ್ಷತ್ರ ಬದಲಾವಣೆ
ಶನಿ ನಕ್ಷತ್ರ ಬದಲಾವಣೆ

ಪ್ರಸ್ತುತ ಪೂರ್ವಾಭಾದ್ರಪದ ನಕ್ಷತ್ರದ ಮೊದಲೇ ಪಾದದಲ್ಲಿ ಸಂಚರಿಸುತ್ತಿರುವ ಶನಿ ದೇವನು 2024 ರ ಮೇ 12 ರಂದು ಬೆಳಿಗ್ಗೆ 8.08 ಕ್ಕೆ ಪೂರ್ವಾಭಾದ್ರಪದ ನಕ್ಷತ್ರದ ದ್ವಿತೀಯ ಪಾದಕ್ಕೆ ಸಾಗಲಿದ್ದಾನೆ. 

3/6
ಶನಿ ನಕ್ಷತ್ರ ಪರಿವರ್ತನೆ ಪರಿಣಾಮ
ಶನಿ ನಕ್ಷತ್ರ ಪರಿವರ್ತನೆ ಪರಿಣಾಮ

ಪೂರ್ವ ಭಾದ್ರಪದ ನಕ್ಷತ್ರದ ಎರಡನೇ ಸ್ಥಾನದಲ್ಲಿ ಶನಿ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ಇದು ಭಾಗ್ಯೋದಯದ ಸಮಯ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...   

4/6
ವೃಷಭ ರಾಶಿ
ವೃಷಭ ರಾಶಿ

ಶನಿ ನಕ್ಷತ್ರ ಬದಲಾವಣೆಯು ವೃಷಭ ರಾಶಿಯವರ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ತುಂಬಾ ಮಂಗಳಕರ ಫಲಗಳನ್ನು ತರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ. ಹೊಸ ಉದ್ಯೋಗ ಆರಂಭಿಸಲು ಬಯಸುವವರಿಗೆ ಶುಭ ಸಮಯ. 

5/6
ಮಿಥುನ ರಾಶಿ
ಮಿಥುನ ರಾಶಿ

ಶನಿ ನಕ್ಷತ್ರ ಬದಲಾವಣೆಯ ಫಲವಾಗಿ ಮಿಥುನ ರಾಶಿಯ ಜನರಿಗೆ ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರಸ್ಥರಿಗೆ ಹಣದ ಮೂಲಗಳು ಹೆಚ್ಚಾಗಲಿದ್ದು ಆದಾಯ ದುಪ್ಪಟ್ಟಾಗಲಿದೆ. ಅವಿವಾಹಿತರಿಗೆ ವಿವಾಹ ಮಾತುಕತೆಗಳು ಮುಂದುವರೆಯಬಹುದು. 

6/6
ಮಕರ ರಾಶಿ
ಮಕರ ರಾಶಿ

ಶನಿ ನಕ್ಷತ್ರ ಬದಲಾವಣೆಯು ಮಕರ ರಾಶಿಯವರಿಗೆ ಅನಿರೀಕ್ಷಿತ ಧನ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಹೆಜ್ಜೆ ಹೆಜ್ಜೆಗೂ ಯಶಸ್ಸನ್ನು ಗಳಿಸುವಿರಿ. ಉದ್ಯೋಗಸ್ಥರಿಗೆ ವೇತನ ಹೆಚ್ಚಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More