PHOTOS

Abram Khan: ಶಾರುಖ್ ಖಾನ್ ಪುತ್ರ ಅಬ್ರಾಮ್ ಖಾನ್‌ ಓದುವ ಶಾಲೆಯ ಫೀಸ್ ಕೇಳಿದ್ರೆ ದಂಗಾಗ್ತೀರಾ?

Abram Khan school Fees: ಶಾರುಖ್ ಖಾನ್ ಅವಕೊನೆಯ ಪುತ್ರ ಅಬ್ರಾಮ್ ಖಾನ್‌ ಶಾಲೆಯ ಫೀಸ್‌ ವಿಚಾರ ಇದೀಗ...

Advertisement
1/5
ಅಬ್ರಾಮ್ ಖಾನ್‌
ಅಬ್ರಾಮ್ ಖಾನ್‌

ಶಾರುಖ್ ಖಾನ್ ಪುತ್ರ ಅಬ್ರಾಮ್ ಖಾನ್‌ ಭಾರತದ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ, ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. 

2/5
ಅಬ್ರಾಮ್ ಖಾನ್‌
ಅಬ್ರಾಮ್ ಖಾನ್‌

ಮುಂಬೈನಲ್ಲಿರುವ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಫೀಸ್‌ ತರಗತಿಗೆ ತಕ್ಕಂತೆ ಬದಲಾಗುತ್ತದೆ. 

3/5
ಅಬ್ರಾಮ್ ಖಾನ್‌
ಅಬ್ರಾಮ್ ಖಾನ್‌

ವರದಿಗಳ ಪ್ರಕಾರ, LKG ತರಗತಿಯಿಂದ 7 ನೇ ತರಗತಿಗೆ ವರ್ಷಕ್ಕೆ 1.70 ಲಕ್ಷ, 8ನೇ ತರಗತಿಯಿಂದ 10ನೇ ತರಗತಿಗೆ ವರ್ಷಕ್ಕೆ 4.48 ಲಕ್ಷ, 11ನೇ ಮತ್ತು 12ನೇ ತರಗತಿಗೆ ವರ್ಷಕ್ಕೆ 9.65 ಲಕ್ಷ ರೂಪಾಯಿ ಫೀಸ್‌ ಇದೆ.

4/5
ಅಬ್ರಾಮ್ ಖಾನ್‌
ಅಬ್ರಾಮ್ ಖಾನ್‌

ಅಬ್ರಾಮ್ ಖಾನ್‌ ಅವರ ಶಾಲೆಯ ಪ್ರತಿ ವರ್ಷದ ಫೀಸ್‌ 1.70 ಲಕ್ಷ ರೂಪಾಯಿ ಆಗಿದೆ.

5/5
ಅಬ್ರಾಮ್ ಖಾನ್‌
ಅಬ್ರಾಮ್ ಖಾನ್‌

ಮುಖೇಶ್‌ ಅಂಬಾನಿ ಅವರ ಈ ಶಾಲೆ ಏಳು ಅಂತಸ್ತಿನ ಕಟ್ಟಡ ಹೊಂದಿದೆ. ಸುಸಜ್ಜಿತ ಕ್ಲಾಸ್‌ ರೂಮ್, ಆಟದ ಮೈದಾನ, ಇಂಟರ್ನೆಟ್ ಸೌಲಭ್ಯ, ಎಸಿ ಕ್ಲಾಸ್‌ ರೂಮ್, ಟೆರೇಸ್ ಗಾರ್ಡನ್, ಟೆನ್ನಿಸ್ ಕೋರ್ಟ್‌ ಹೀಗೆ ನಾನಾ ಸೌಲಭ್ಯಗಳನ್ನು ಹೊಂದಿದೆ.  





Read More