PHOTOS

ಸೀತಾರಾಮ ಧಾರಾವಾಹಿಯ ರಾಮನ ರಿಯಲ್ ಲೈಫ್ ಸೀತೆ ಇವರು ! ಅದ್ಭುತವಾಗಿದೆ ಇವರ ಲವ್ ಸ್ಟೋರಿ !

Seetha Rama Serial Gagan Chinappa :ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ಸೀತೆ ಇದ್ದಾರೆ.ಅವರು ಯಾರು? ಏನು ಮಾಡುತ್ತಿದ್ದಾರೆ ನೋಡೋಣ. 

...
Advertisement
1/5
ಗಗನ್ ಚಿನ್ನಪ್ಪ
ಗಗನ್ ಚಿನ್ನಪ್ಪ

ಸೀತಾರಾಮ ಧಾರವಾಹಿ  ಕನ್ನಡಿಗರ ಮನೆ ಮಾತಾಗಿದೆ. ಈ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿರುವ ಗಗನ್ ಚಿನ್ನಪ್ಪ ಕನ್ನಡಿಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

2/5
ಸೀತಾರಾಮ ಧಾರಾವಾಹಿ
ಸೀತಾರಾಮ ಧಾರಾವಾಹಿ

ಸೀತಾರಾಮ ಧಾರಾವಾಹಿಯ ರಾಮನಾಗಿ ಜನ ಮೆಚ್ಚುಗೆ ಗಳಿಸಿದ್ದಾರೆ. ಧಾರಾವಾಹಿಯ ಸೀತಾ ಮತ್ತು ರಾಮನ ಜೋಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

3/5
ಗಗನ್ ಚಿನ್ನಪ್ಪ ಗೆಳತಿ
ಗಗನ್ ಚಿನ್ನಪ್ಪ ಗೆಳತಿ

ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ಸೀತೆ ಇದ್ದಾರೆ. ಹೌದು ಪ್ರಾರ್ಥನಾ ನಾಣಯ್ಯ ಅವರೊಂದಿಗೆ ಗಗನ್ ಪ್ರೀತಿಯ ಬಂಧದಲ್ಲಿ ಬೆಸೆದುಕೊಂಡಿದ್ದಾರೆ.  ಪ್ರಾರ್ಥನಾ ನಾಣಯ್ಯ  ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್.

4/5
ಸಾಮಾಜಿಕ ಮಾಧ್ಯಮದಲ್ಲಿ ಫೋಟೋ
ಸಾಮಾಜಿಕ ಮಾಧ್ಯಮದಲ್ಲಿ ಫೋಟೋ

ಗಗನ್ ತನ್ನ ದೀರ್ಘಕಾಲದ ಗೆಳತಿ ಪ್ರಾರ್ಥನಾ  ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿರುತ್ತಾರೆ. 

5/5
ಪ್ರಾರ್ಥನಾ ನಾಣಯ್ಯ
ಪ್ರಾರ್ಥನಾ ನಾಣಯ್ಯ

ಪ್ರತಿ ವರ್ಷ ಪ್ರಾರ್ಥನಾ ಹುಟ್ಟು ಹಬ್ಬದಂದು ಗಗನ್ ತನ್ನ ಗೆಳತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಶೇರ್ ಮಾಡುತ್ತಾರೆ. ತಮ್ಮ ಮನದ ಭಾವನೆಗಳನ್ನು ಹಂಚಿ ಕೊಳ್ಳುತ್ತಾರೆ.  





Read More