PHOTOS

2027 ರ ವರೆಗೆ ಈ ರಾಶಿಗಳ ಕೈ ಹಿಡಿದು ಕಾಪಾಡುವ ಶನಿದೇವ.. ಹಣದ ಹೊಳೆ, ಪ್ರತಿ ಕೆಲಸದಲ್ಲೂ ಜಯ, ಉದ್ಯೋಗದಲ್ಲಿ ಬಡ್ತಿ.. ಸಂಪತ್ತು ವೃದ್ಧಿ !

ಶನಿ ದೇವರ ಅನುಗ್ರಹದಿಂದ 2027 ರ ವರೆಗೆ ಈ ಮೂರು ರಾಶಿಗಳು...

Advertisement
1/5
ಮೀನ ರಾಶಿಯಲ್ಲಿ ಶನಿ ಗೋಚಾರ
ಮೀನ ರಾಶಿಯಲ್ಲಿ ಶನಿ ಗೋಚಾರ

Saturn In Pisces Effects: ಮುಂದಿನ ವರ್ಷ ಅಂದರೆ ಮಾರ್ಚ್ 29, 2025 ರಂದು ರಾತ್ರಿ 11:01 ಕ್ಕೆ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜೂನ್ 2, 2027 ರವರೆಗೆ ಈ ರಾಶಿಯಲ್ಲಿಯೇ ಶನಿ ಇರಲಿದ್ದಾನೆ. ಶನಿ ಮೀನ ರಾಶಿ ಪ್ರವೇಶದಿಂದ ಈ 3 ಜನ್ಮರಾಶಿಗಳ ಅದೃಷ್ಟ ಹೊಳೆಯುತ್ತದೆ.

2/5
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ : ಅದೃಷ್ಟ ನಿಮ್ಮ ಕೈ ಹಿಡಿಯುವುದು. ನೀವು ಹಾಕಿದ ಶ್ರಮಕ್ಕೆ ತಕ್ಕ ಫಲವನ್ನೇ ಪಡೆಯುವಿರಿ. ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುವುದು. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಅನೇಕ ದೊಡ್ಡ ಅವಕಾಶಗಳು ನಿಮ್ಮನ್ನು ಅರಸಿ ಬರುವವು. 

3/5
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ : ಜೀವನದಲ್ಲಿ ಎಲ್ಲ ಕಷ್ಟಗಳಿಂದ ಮುಕ್ತಿ ಪಡೆಯುವಿರಿ. ಸಂತೋಷದ ದಿನಗಳು ಬರುವವು. ಆದಾಯದ ಮೂಲಗಳು ಹೆಚ್ಚಾಗಿ ಹಣದ ಹೊಳಯೇ ಹರಿಯಲಿದೆ. ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗಲಿದೆ.

4/5
ಮಕರ ರಾಶಿ
 ಮಕರ ರಾಶಿ

ಮಕರ ರಾಶಿ : ಶನಿಯಿಂದ ಭಾಗ್ಯೋದಯವಾಗಲಿದೆ. ಸಮಾಜದಲ್ಲಿ ಗೌರವ, ಮನ್ನಣೆ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ವ್ಯಾಪಾರದಲ್ಲಿ ಅಪಾರ ಲಾಭ ಕಾಣುವಿರಿ. 

5/5
ಶನಿ ಗೋಚಾರ 2025
ಶನಿ ಗೋಚಾರ 2025

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.





Read More