PHOTOS

Cannes 2023: ವಧುವಿನ ಲುಕ್‌ನಲ್ಲಿ ಸಾರಾ ಅಲಿ ಖಾನ್.. ಸಿಕ್ಕಾಪಟ್ಟೆ ಟ್ರೋಲ್‌

g>ಸಾರಾ ಅಲಿ ಖಾನ್ ಇತ್ತೀಚೆಗೆ ಕಾನ್ಸ್‌ನಲ್ಲಿ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಟ್ರೋಲ್‌...

Advertisement
1/5
ಸಾರಾ ಅಲಿ ಖಾನ್
ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ಇತ್ತೀಚೆಗೆ ಕಾನ್ಸ್‌ನಲ್ಲಿ ವಧುವಿನ ಲುಕ್‌ನಲ್ಲಿ ಕಾಣಿಸಿಕೊಂಡರು.  

2/5
ಸಾರಾ ಅಲಿ ಖಾನ್
ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ಅವರು ಕಾನ್ಸ್‌ 2023 ರಲ್ಲಿ ವಿಭಿನ್ನ ಉಡುಪು ಧರಿಸಿ ಎಲ್ಲರ ಗಮನ ಸೆಳೆದರು.   

3/5
ಸಾರಾ ಅಲಿ ಖಾನ್
ಸಾರಾ ಅಲಿ ಖಾನ್

ಟ್ರೆಡಿಷನಲ್ ಲುಕ್ ನಲ್ಲಿ ನಿಧಾನವಾಗಿ ಸಾಗುತ್ತಿದ್ದ ಸಾರಾ ಅಲಿ ಖಾನ್ ಅವರ ಈ ಸ್ಟೈಲ್ ಜನ ಮೆಚ್ಚಿದ್ದಾರೆ.  

4/5
ಸಾರಾ ಅಲಿ ಖಾನ್
ಸಾರಾ ಅಲಿ ಖಾನ್

ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಬ್ರೈಡಲ್ ಲುಕ್ ನಲ್ಲಿ ಆಗಮಿಸಿದ್ದ ಸಾರಾ ಇನ್ನೊಂದೆಡೆ ಟ್ರೋಲ್ ಗೆ ಒಳಗಾಗಿದ್ದಾರೆ.  

5/5
ಸಾರಾ ಅಲಿ ಖಾನ್
ಸಾರಾ ಅಲಿ ಖಾನ್

 ಸೋಷಿಯಲ್‌ ಮೀಡಿಯಾದಲ್ಲಿ ಅವರ ಫೋಟೋಗಳು ವೈರಲ್‌ ಆಗಿವೆ.   





Read More