PHOTOS

Sapthami Gowda: ನವಿಲಿನಂತೆ ಸಾಂಪ್ರದಾಯಕ ಉಡುಗೆಯಲ್ಲಿ ಕಣ್ಮನ ಸಳೆದ ಕಾಂತಾರ ಸುಂದರಿ!!

Sapthami Gowda Latest Photoshoot: ಚಂದನವನದ ಬೆಡಗಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಯ ಕೈಯಲ್ಲಿದ್ದು ತುಂಬಾನೇ ಬ್ಯುಸಿಯಾಗಿರುವ ನಟಿ, ...

Advertisement
1/10

ಸ್ಯಾಂಡಲ್‌ವುಡ್‌ ಬೆಡಗಿ ನಟಿ ಸಪ್ತಮಿ ಗೌಡ ಸಾಂಪ್ರದಾಯಕ ಉಡುಗೆಯನ್ನು ತೊಟ್ಟು ಚೆಂದದ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.  

2/10

ಕಾಂತಾರ ಚೆಲುವೆ ಸಪ್ತಮಿ ಗೌಡ ಪಿಕಾಕ್‌ ಬ್ಲ್ಯೂ ಕಲರ್‌  ಡಿಸೈನರ್​​ ಲೆಹಂಗಾ ವಿತ್ ಪಿಂಕ್​ ದಾವಣಿ ಧರಿಸಿಕೊಂಡು ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ.  

3/10

ನಟಿ ಸಪ್ತಮಿ ಗೌಡ ತಮ್ಮ ಡ್ರೆಸ್‌ಗೆ ತಕ್ಕಹಾಗೆ ಗೋಲ್ಡ್‌ ಪ್ಲೇಟೆಡ್‌ ಆಭರಣವನ್ನು ಹಾಕಿಕೊಂಡು, ತುಟಿಗೆ ಕೆಂಪು ಬಣ್ಣದ ಲಿಪ್ಸ್‌ಟಿಕ್‌  ಹಚ್ಚಿಕೊಂಡು ಸಿಂಪಲ್‌ ಮೇಕಪ್‌ನಲ್ಲಿ ಅಂದವಾಗಿ ಕಣ್ಣಗೆ ಬಿದ್ದಿದ್ದಾರೆ.

4/10

ಚಂದನವನದ ಅಂದಗಾರ್ತಿ ಸಪ್ತಮಿ ಗೌಡ ನವಿಲಿನಂತೆ ಟ್ರೆಡಿಷನಲ್‌  ವೇರ್‌ನಲ್ಲಿ ನವಿಲಿನಂತೆ ಕಂಗೋಳಿಸಿರುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.  

5/10

ಸಪ್ತಮಿ ಗೌಡ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವಿದರ ಜೊತೆಗೆ ಕ್ಯಾಪ್ಶನ್‌ನಲ್ಲಿ ʻಸಿರಿʼ ಎಂದು ಯುವ ಚಿತ್ರದ ಪಾತ್ರದ ಹೆಸರು ರಿವೀಲ್‌ ಮಾಡಸುವುದರ ಜೊತೆಗ ಅದೇ ಸಿನಿಮಾದ ಕವಿತೆ ಕವಿತೆ ಹಾಡಿನ ಟಚ್‌ ನೀಡಿದ್ದಾರೆ.  

6/10

ನಟಿ ಸಪ್ತಮಿಯ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಲೈಕ್ಸ್‌ ಬಂದಿದ್ದು ಹಾಗೆಯೇ ಅಭಿಮಾನಿಗಳು ವಿವಿಧ ರೀತಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

7/10

ಸಪ್ತಮಿಯ ಸಾಂಪ್ರದಾಯಕ ಉಡುಗೆಯಲ್ಲಿರುವ ಫೋಟೋಗಳಿಗೆ ಸಾಹಿತ್ಯವನ್ನೇ ಓದಿ ಕವಿ ಆಗಬೇಕು ಎಂದೇನಿಲ್ಲ ಮಾತನಾಡುವ ನಿನ್ಮ ಕಣ್ಣುಗಳೇ ಸಾಕು ಕವಿಯಾಗಲು ಎಂದು ಕಮೆಂಟ್‌ ಮಾಡಿದರೇ ಮತ್ತೊಬ್ಬರು ಬ್ಯೂಟಿಫುಲ್‌, ಸುಂದರಿಯಂತ ಬರೆದಿದ್ದಾರೆ

8/10

ಸಪ್ತಮಿ ಗೌಡ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಈ ನಟಿ ಅಭಿನಯಿಸಿರುವ ಯುವ ಸಿನಿಮಾ ಇದೇ ಮಾರ್ಚ್‌ 29ಕ್ಕೆ ಬೆಳ್ಳತೆರೆಯ ಮೇಲೆ ಅಬ್ಬರಿಸಲಿದೆ.  

9/10

ಕನ್ನಡ ನಟಿ ಸಪ್ತಮಿ ಗೌಡ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಚಿತ್ರದ ಮೂಲಕ ಸಿನಿರಂಗಕ್ಕೆ ಹೆಜ್ಜೆಹಾಕಿದ ನಟಿ, ತದನಂತರ ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ.   

10/10

ನಟಿ ಸಪ್ತಮಿಗೌಡ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೇ ಬಾಲಿವುಡ್‌ ಡೈರೆಕ್ಟರ್‌ ವಿವೇಕ್ ಅಗ್ನಿಹೋತ್ರಿಯ ʻದಿ ವ್ಯಾಕ್ಸಿನ್ ವಾರ್ʼ ಚಿತ್ರದಲ್ಲಿಯೂ ಕೂಡ ನಟಿಸಿದ್ದರು.  





Read More