PHOTOS

Saptami Gowda: ವೈಟ್‌ ಗೌನ್‌ ತೊಟ್ಟು ಸ್ಟೈಲಿಶ್​ ಲುಕ್ ಕೊಟ್ಟ ಮೂಗುತಿ ಸುಂದರಿ..ಪೋಟೋಸ್‌ ನೋಡಿ

Saptami Gowda Viral Photos: ತಮ್ಮ ಸಿಂಪಲ್‌ ಲುಕ್‌ನಿಂದಲೇ ಪಡ್ಡೆ ಹುಡುಗರ ಹೃದಯ ನಿವಾಸಿಯಾಗಿರುವ ಸಪ್ತಮಿ ಗೌಡ ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು...

Advertisement
1/5

ತಮ್ಮ ಸಿಂಪಲ್‌ ಲುಕ್‌ನಿಂದಲೇ ಪಡ್ಡೆ ಹುಡುಗರ ಹೃದಯ ನಿವಾಸಿಯಾಗಿರುವ ಸಪ್ತಮಿ ಗೌಡ  

2/5

ಸಪ್ತಮಿ ಗೌಡ ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು  

3/5

ಆದರೆ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದು, ರಿಷಬ್‌ ಜೊತೆ ನಟಿಸಿದ ಕಾಂತಾರ ಸಿನಿಮಾ.   

4/5

ಇನ್ನು ಈ ನಟಿ ಸಿನಿರಂಗದಲ್ಲಿ ಮಾತ್ರವಲ್ಲದೇ ಸೋಷಿಯಲ್‌ ಮಿಡಿಯಾದಲ್ಲಿಯೂ ಸಕ್ರಿಯವಾಗಿದ್ದಾರೆ.   

5/5

ಇದೀಗ ವೈಟ್‌ ಗೌನ್‌ ತೊಟ್ಟು ಸ್ಟೈಲಿಶ್​ ಲುಕ್ ಕೊಟ್ಟ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.  





Read More