PHOTOS

Sanya Iyer Hot LooK: ತುಂಡು ಉಡುಗೆಯಲ್ಲಿ ಪೋಸ್‌ ​ಕೊಟ್ಟ ಸಾನ್ಯಾ ಐಯ್ಯರ್: ಬಾಲಿವುಡ್‌ ಅಲ್ಲ.. ಸ್ಯಾಂಡಲ್ವುಡ್‌ ಎಂದ ಫ್ಯಾನ್ಸ್!

Saanya Iyer Hot Pose: 

...
Advertisement
1/5
ಸಾನ್ಯಾ ಐಯ್ಯರ್
ಸಾನ್ಯಾ ಐಯ್ಯರ್

ಸಾನ್ಯಾ ಐಯ್ಯರ್ ಬಾಲಿವುಡ್‌ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾದಲ್ಲಿ ಪೋಟೋ ಶೂಟ್‌ ಮಾಡಿಸಿದ್ದರು. ಅದರ ಬೆನ್ನಲೇ ಹಾಟ್‌ ಫೋಸ್‌ ನೀಡಿದ್ದಾರೆ. 

2/5
ಫ್ಯಾನ್ಸ್ ಫಿದಾ
ಫ್ಯಾನ್ಸ್ ಫಿದಾ

ತುಂಡು ಉಡುಗೆಯ ಫೋಸ್‌ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

3/5
ಬಾಲಿವುಡ್‌ ರೇಂಜ್‌ ನಲ್ಲಿ ಫೋಸ್‌ ನೀಡಿದ ಕನ್ನಡತಿ
ಬಾಲಿವುಡ್‌ ರೇಂಜ್‌ ನಲ್ಲಿ ಫೋಸ್‌ ನೀಡಿದ ಕನ್ನಡತಿ

ದೊಡ್ಡ ನಟಿಯಾಗುವ ಕನಸು ಹೊಂದಿರುವ ಸಾನ್ಯಾ  ಬಾಲಿವುಡ್‌ ರೇಂಜ್‌ ಗೆ ಪೋಸ್‌ ನೀಡಿ ಪೋಟೊ ಶೂಟ್‌ ಮಾಡಿಸಿದ್ದಾರೆ.  

4/5
ಸಾನ್ಯಾ ಐಯ್ಯರ್ ಗೆ ಡ್ಯಾನ್ಸ್  ಎಂದರೆ ಬಲು  ಇಷ್ಟವಂತೆ.
ಸಾನ್ಯಾ ಐಯ್ಯರ್ ಗೆ ಡ್ಯಾನ್ಸ್  ಎಂದರೆ ಬಲು  ಇಷ್ಟವಂತೆ.

ಸಾನ್ಯಾ ಐಯ್ಯರ್ ಗೆ ಡ್ಯಾನ್ಸ್  ಎಂದರೆ ಬಲು  ಇಷ್ಟವಂತೆ. ಆಗಾಗ ಪೋಟೊ ಶೂಟ್‌ ನಡುವೆ ಡ್ಯಾನ್ಸ್‌ ನಲ್ಲಿ ಭಾಗಿಯಾಗಿರುತ್ತಾರೆ.   ಮಾಸ್‌ ಸಾಂಗ್‌ ಗೆ ಸಖತ್‌ ಸ್ಟೆಪ್‌ ಹಾಕಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.    

5/5
ನಟಿ ಸಾನಿಯಾ ಐಯ್ಯರ್
ನಟಿ ಸಾನಿಯಾ ಐಯ್ಯರ್

ಬಿಗ್‌ ಬಾಸ್‌ನಿಂದ ಹೊರ ಬಂದ ನಂತರ ಆಗಾಗ ಸುದ್ದಿಯಾಗುತ್ತಾಲೆ ಇರುತ್ತಾರೆ ನಟಿ ಸಾನಿಯಾ ಐಯ್ಯರ್





Read More