PHOTOS

BBK10 Winner: ಈ ಮಹಿಳಾ ಸ್ಪರ್ಧಿಯೇ ಈ ಬಾರಿ ಬಿಗ್‌ ಬಾಸ್‌ ವಿನ್ನರ್, ಫಿನಾಲೆಗೂ ಮುನ್ನವೇ ವೈರಲ್!

BBK10 Winner : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಮಹಿಳಾ ಸ್ಪರ್ಧಿ ಗೆಲ್ಲಬಹುದೆಂಬುದು ಅನೇಕರ ಲೆಕ್ಕಾಚಾರವಾಗಿದೆ.  

...
Advertisement
1/7
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ

ಬಿಗ್‌ ಬಾಸ್‌ ನಲ್ಲಿ ಇದುವೆರಗೆ ನಟಿ ಶ್ರುತಿ ಬಿಟ್ಟರೆ ಬೇರಾವ ಲೇಡಿ ಕಂಟೆಸ್ಟಂಟ್‌ ಸಹ ಗೆದ್ದಿಲ್ಲ. ಆದರೆ ಈ ಸಲ ಸಿಂಗಲ್ ಸಿಂಹಿಣಿ ಬಿಗ್‌ ಬಾಸ್‌ ಟ್ರೋಫಿ ಗೆಲ್ಲಬಹುದೆಂದು ಹೇಳಲಾಗಿದೆ.

2/7
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ

ಸಂಗೀತಾ ಶೃಂಗೇರಿ ಆಟದ ವೈಖರಿ ನೋಡಿದ ಹಲವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದ ಮೊದಲು ಬಿಗ್ ಬಾಸ್‌ ನಲ್ಲಿ ಅಳುಮುಂಜಿಯಂತಿದ್ದ ಸಂಗೀತಾ ಈಗ ಫುಲ್‌ ರೆಬೆಲ್‌ ಆಗಿದ್ದಾರೆ. 

3/7
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ

ವಿನಯ್‌ ಜೊತೆಗೆ ಜಗಳ, ಕಾರ್ತಿಕ್‌ ಜೊತೆಗಿನ ಸ್ನೇಹದಿಂದ ಬಿಗ್‌ ಬಾಸ್‌ ಮೊದಲ ಎಪಿಸೋಡ್‌ಗಳಲ್ಲಿ ಜನರ ಗಮನಸೆಳೆದರು. 

4/7
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ

ನಂತರದ ದಿನಗಳಲ್ಲಿ ಕಾರ್ತಿಕ್‌ ಜೊತೆಗೂ ಜಗಳ ಶುರುವಾಯ್ತು. ಹೀಗೆ ಜಗಳದಿಂದಲೇ ಗುರುತಿಸಿಕೊಂಡ ಸಂಗೀತಾ ಈ ಬಾರಿ ವಿನ್ನರ್‌ ಎಂಬುದು ಅನೇಕರ ಅಭಿಪ್ರಾಯ.

5/7
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ

ಸಂಗೀತಾ ಶೃಂಗೇರಿ ಅವರೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿನ್ನರ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

6/7
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ

ನೇರ ನಡೆ.. ದಿಟ್ಟ ಮಾತು ಸಂಗೀತಾ ಶೃಂಗೇರಿ ಅವರಿಗೆ ಪಾಸಿಟಿವ್‌ ಪಾಯಿಂಟ್‌ ಆಗುತ್ತಿದೆ. ಯಾರೇ ಇರಲಿ ತನಗೆ ಅವರ ನಡೆ, ನುಡಿ, ಮಾತು ಇಷ್ಟವಾಗದಿದ್ದರೆ ಅದನ್ನ ಸೀದಾ ಮುಖದ ಮೇಲೆ ಹೇಳುವ ಅವರ ಗುಣವೇ ವಿನ್ನರ್‌ ಆಗಲು ಕಾರಣ ಅಂತಿದ್ದಾರೆ ನೆಟ್ಟಿಜನ್.‌ 

7/7
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ
ಬಿಗ್‌ ಬಾಸ್‌ ವಿನ್ನರ್‌ ಸಂಗೀತಾ

ಈ ಬಾರಿ 114 ದಿನಗಳ ವರೆಗೆ ನಡೆಯುವ ಬಿಗ್‌ ಬಾಸ್‌ನ ಹಾವು ಏಣಿ ಆಟದಲ್ಲಿ ಅಂತಿಮವಾಗಿ ಯಾರು ಟ್ರೋಫಿ ಎತ್ತಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 





Read More